Webdunia - Bharat's app for daily news and videos

Install App

ಹೆಣ್ಣು ಮಗುವಿನ ನಿರೀಕ್ಷೆಯಲ್ಲಿ ಫೇಸ್‌ಬುಕ್ ಸಿಇಒ ಜಕರ್‌ಬರ್ಗ್ ದಂಪತಿ

Webdunia
ಶನಿವಾರ, 1 ಆಗಸ್ಟ್ 2015 (18:57 IST)
ಫೇಸ್‌ಬುಕ್ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜಕರ್‌ಬರ್ಗ್ ಮತ್ತು ಪತ್ನಿ ಪ್ರಿಸ್ಕಿಲ್ಲಾ ಚಾನ್ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದು, ತಮ್ಮ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. 2012ರಲ್ಲಿ ದಂಪತಿ ಮಗುವಿಗೆ ಪ್ರಯತ್ನಿಸಿದ್ದು, ಮೂರು ಗರ್ಭಪಾತಗಳು ಸಂಭವಿಸಿದ್ದವು. ಈ ಬಾರಿ ಆ ಅಪಾಯ ಕಡಿಮೆಯಿದೆ ಎಂದು ಜಕರ್ ಬರ್ಗ್ ಹೇಳಿದ್ದಾರೆ. 
 
ಕಾರ್ಪೊರೇಟ್ ಮತ್ತು ವೈಯಕ್ತಿಕ ಪ್ರಕಟಣೆಗಳಿಗೆ ಫೇಸ್ ಬುಕ್ ಪೇಜ್ ಬಳಸುತ್ತಿದ್ದ ಜಕರ್‌ಬರ್ಗ್, ಮಗುವನ್ನು ಪಡೆಯುವ ಪ್ರಯತ್ನದಲ್ಲಿ ತಾವು ಮತ್ತು ಚಾನ್ ಅನುಭವಿಸಿದ ಭಾವನೆಗಳನ್ನು ತೆರೆದಿಟ್ಟರು. 
 
ಚಾನ್ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು, ಅದರ ಹುಟ್ಟುವ ದಿನಾಂಕ ಹತ್ತಿರ ಬರುತ್ತಿದ್ದಂತೆ ಇನ್ನಷ್ಟು ಶೇರ್ ಮಾಡುವುದಾಗಿ ಹೇಳಿದ್ದಾರೆ. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ನಲ್ಲಿ ಮಗು ಹೆಬ್ಬೆರಳನ್ನು ತೋರಿಸಿ ಲೈಕ್ ಮಾಡಿದೆ ಎಂದು ಬರೆದಿರುವ ಜಕರ್ಬರ್ಗ್ ನನ್ನ ನಂತರ ಕಾರ್ಯಭಾರ ವಹಿಸಿಕೊಳ್ಳುವುದು ಮನದಟ್ಟಾಗಿದೆ ಎಂದಿದ್ದಾರೆ.

 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments