Webdunia - Bharat's app for daily news and videos

Install App

ಮೊಸಳೆ ಬಾಯಿಗೆ ತಲೆ ಇಟ್ಟ ಜೂ ಕೀಪರ್.. ಮುಂದೇನಾಯ್ತು ಗೊತ್ತಾ..?

Webdunia
ಶನಿವಾರ, 17 ಜೂನ್ 2017 (21:30 IST)
ಗೊತ್ತಿದ್ದೂ ಗೊತ್ತಿದ್ದೂ ಅಪಾಯವನ್ನ ಮೈಮೇಲೆ ಎಳೆದುಕೊಳ್ಳುವುದು ಎಂದರೆ ಇದೇ ಅನ್ಸತ್ತೆ. ಮೊಸಳೆ ಬಗ್ಗೆ ಗೊತ್ತಿದ್ದರೂ ವ್ಯಕ್ತಿಯೊಬ್ಬ ಅದರ ಬಾಯಿಗೆ ತಲೆ ಕೊಟ್ಟಿರುವ ಘಟನೆ ಥೈಲ್ಯಾಂಡ್`ನ ಪ್ರಾಣಿಸಂಗ್ರಹಾಲಯದಲ್ಲಿ ನಡೆದಿದೆ.

ಪ್ರವಾಸಿಗರ ಮುಂದೆ ಶೋ ತೋರಿಸಲು ಜೂ ಕೀಪರ್ ಮೊದಲಿಗೆ ಮೊಸಳೆ ತೆರೆದ ಬಾಯಿಗೆ ಕಡ್ಡಿಗಳನ್ನ ಇಡುತ್ತಾನೆ. ಈ ಸಂದರ್ಭ ಮೊಸಳೆ ಸುಮ್ಮನಿರುತ್ತದೆ. ಬಳಿಕ ಮತ್ತಷ್ಟು ಸ್ಕೋಪ್ ಪಡೆಯಲು ಮುಂದಾದ ಆತ ತನ್ನ ತಲೆಯನ್ನೇ ಮೊಸಳೆ ಬಾಯಿಗೆ ಇಡುತ್ತಾನೆ.



ಒಂದೆರಡು ಸೆಕೆಂಡ್ ಸುಮ್ಮನಿದ್ದ ಮೊಸಳೆ ಬಳಿಕ ತಲೆ ಕಚ್ಚಿಕೊಳ್ಳುತ್ತದೆ. ಒದ್ದಾಡಿ ಹೇಗೋ ಮಾಡಿ ಬಿಡಿಸಿಕೊಳ್ಳುತ್ತಾನೆ. ಮೊಸಳೆ ಕೊಳಕ್ಕೆ ಹೊರಟು ಹೋಗುತ್ತೆ. ನೋವಿನಿಂದ ಜೂ ಕೀಪರ್ ಒದ್ದಾಡುತ್ತಾನೆ.

ಪ್ರವಾಸಿಗರೊಬ್ಬರು ಈ ದೃಶ್ಯವನ್ನ ವಿಡಿಯೋ ಮಾಡಿ ಯೂಟ್ಯೂಬ್`ಗೆ ಹಾಕಿದ್ದಾರೆ. ವಿಡಿಯೋ ವೈರಲ್ ಆಗಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್ಆಡಿ 2.5 ಲಕ್ಷ ರೂಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು  ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನೈಜರ್‌ ಭಯೋತ್ಪಾದಕ ದಾಳಿ, ಇಬ್ಬರು ಭಾರತೀಯರು ಸಾವು, ಒಬ್ಬರ ಕಿಡ್ನ್ಯಾಪ್‌

ರೊಹಿಂಗ್ಯಾಗಳ ತಪಾಸಣೆಗೆ ಬಂದ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ

ಸಾಧನಾ ಸಮಾವೇಶ ಮುಗಿಸಿ ವಾ‍ಪಾಸ್ಸಾಗುತ್ತಿದ್ದ ಡಿಕೆ ಶಿವಕುಮಾರ್ ಬೆಂಗಾವಲು ವಾಹನ ಪಲ್ಟಿ, 4ಗಾಯ

ಸಿದ್ದರಾಮಯ್ಯನವರ ಹೆಸರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ:ಛಲವಾದಿ ನಾರಾಯಣಸ್ವಾಮಿ

ವಾದ್ರಾ ವಿರುದ್ಧ ಚಾರ್ಜ್‌ಶೀಟ್‌, ವಾದ್ರಾ, ಗಾಂಧಿ ಕುಟುಂಬಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ: ಮಲ್ಲಿಕಾರ್ಜುನ ಖರ್ಗೆ

ಮುಂದಿನ ಸುದ್ದಿ
Show comments