Webdunia - Bharat's app for daily news and videos

Install App

ನಿನ್ನ ಮಗನನ್ನು ಮತ್ತೆ ನೋಡಲಾರೆ : ಫೇಸ್‌ಬುಕ್‌ ವೈರಲ್ ಡೆತ್ ನೋಟ್

Webdunia
ಗುರುವಾರ, 29 ಡಿಸೆಂಬರ್ 2016 (16:40 IST)
ಫೇಸ್‌ಬುಕ್‌ನಲ್ಲಿ ಉದ್ದದ ಡೆತ್ ನೋಟ್ ಬರೆದ ಮಹಿಳೆಯೋರ್ವಳು ತನ್ನ ಮಗನನ್ನು ಕೊಂದು ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಡೆತ್ ನೋಟ್ ಈಗ ವೈರಲ್ ಆಗಿ ಹರಿದಾಡುತ್ತಿದ್ದು ಆಕೆಯ ಪರ ಮತ್ತು ವಿರೋಧಿ ಕಮೆಂಟ್‌ಗಳು ಹರಿದು ಬರುತ್ತಿವೆ. 
 
ನೂಯಾರ್ಕ್‌ನಲ್ಲಿ ಕ್ರಿಸ್ಮಸ್ ಹಬ್ಬದ ಮರುದಿನ (ಸೋಮವಾರ) ಈ ಅಮಾನವೀಯ ಕೃತ್ಯ ನಡೆದಿದ್ದು 40 ವರ್ಷದ ಶೆರಿ ಶೆರ್ಮೆಯರ್ 1 ವರ್ಷದ ಮಗುವನ್ನು ಉಸಿರುಗಟ್ಟಿಸಿ ಕೊಂದು ತಾನು ತಲೆಗೆ ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದಾಳೆ. 
 
ಮಗುವನ್ನು ಕೊಂದು ತಾನು ಸಾವಿಗೆ ಶರಣಾಗುವ ಮುನ್ನ ಶೆರ್ಮೆಯರ್ ಉದ್ದನೆಯ ಡೆತ್ ನೋಟೊಂದನ್ನು ಫೇಸ್‌ಬುಕ್‌ನಲ್ಲಿ ಬರೆದಿದ್ದಾಳೆ. ನಾನು ನಿಧಾನವಾಗಿ ಸಾಯುತ್ತಿದ್ದೇನೆ. ಈ ಪುಟ್ಟ ಕಂದ ನನ್ನ ತೋಳಲ್ಲಿ ನಿದ್ರಿಸುತ್ತಿದ್ದಾನೆ ಎಂಬುದಕ್ಕಷ್ಟೇ ನಾನೀಗ ಬದುಕಿರೋದು. ನಾನು ತಲೆಯನ್ನು ಕತ್ತರಿಸಿಕೊಳ್ಳದಿರುವುದಕ್ಕೆ ಕಾರಣ ಕೂಡ ಇತನೇ ಕಾರಣ ಜಾನ್ ಹೀಗೆ ಮುಂದುವರೆಯುತ್ತದೆ ಡೆತ್ ನೋಟ್.
 
ನೀನೆಂದು ನಿನ್ನ ಮಗನನ್ನು ಮತ್ತೆ ನೋಡಲಾರೆ ಎಂದು ಕೂಡ ಬರೆದಿರುವ ಆಕೆ ಮಗನನ್ನು ಸಾಯಿಸಿ ತಾನು ಸತ್ತಿದ್ದಾಳೆ.
 
ಈ ಹೇಯ ಕೃತ್ಯಕ್ಕೆ ಕೌಟುಂಬಿಕ ಕಲಹವೇ ಕಾರಣ ಎಂಬುದು ಡೆತ್ ನೋಟ್‌ನಲ್ಲಿ ಸ್ಪಷ್ಟವಾಗುತ್ತಿದ್ದು ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2029 ರಲ್ಲಿ ಕೇಂದ್ರದಲ್ಲಿ ನಾವು ಬಂದಾಗ ಬಿಜೆಪಿಯವರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್

ಸಂವಿಧಾನಕ್ಕೆ ಅಪಚಾರ ಮಾಡಿದ ಪಕ್ಷ ಎಂದರೆ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ: ಲೈಫ್ ಟೈಂ ನಾನೇ ಎನ್ನಿ ಎಂದ ಡಿಕೆಶಿ ಫ್ಯಾನ್ಸ್

ರಾಹುಲ್ ಗಾಂಧಿ ಭೇಟಿಗೆ ಮುನ್ನ ನಾನೇ ಸಿಎಂ ಎಂದು ಘರ್ಜಿಸಿದ ಸಿದ್ದರಾಮಯ್ಯ

ಆ್ಯಪ್ ಮೂಲಕ ಆನ್‌-ಡಿಮ್ಯಾಂಡ್ ಇಂಟ್ರಾಸಿಟಿ ಶಿಪ್ಪಿಂಗ್ ಸೇವೆ ಆರಂಭಿಸಿದ ಡೆಲಿವರಿ

ಮುಂದಿನ ಸುದ್ದಿ
Show comments