Webdunia - Bharat's app for daily news and videos

Install App

ಮದುವೆಯಾದ 10 ತಿಂಗಳ ನಂತರ ಪತ್ನಿಗೆ ತಿಳಿಯಿತು ಪತಿ ಗಂಡಲ್ಲ, ಹೆಣ್ಣು ಎಂದು!

Webdunia
ಮಂಗಳವಾರ, 21 ಜೂನ್ 2022 (09:00 IST)
ನವದೆಹಲಿ: ಮದುವೆಯಾದ ಮೇಲೆ ಪತಿಗೆ ಲೈಂಗಿಕ ಸಾಮರ್ಥ್ಯವಿಲ್ಲ ಎಂದೋ, ಇನ್ನೇನೋ ವಂಚನೆಯ ಕಾರಣಕ್ಕೆ ಪತ್ನಿ ಪೊಲೀಸರ ಮೊರೆ ಹೋಗಿರುವ ಘಟನೆಗಳನ್ನು ಓದಿದ್ದೇವೆ. ಆದರೆ ಇಲ್ಲಿ ನಡೆದ ಘಟನೆ ಓದಿದರೆ ಮಾತ್ರ ನಿಜಕ್ಕೂ ಶಾಕ್ ಆಗುತ್ತೀರಿ.

ಇಂಡೋನೇಷ್ಯಾದಲ್ಲಿ ಮಹಿಳೆಯೊಬ್ಬಳು ಡೇಟಿಂಗ್ ಆಪ್ ಮೂಲಕ ಹುಡುಗನನ್ನು ಪರಿಚಯ ಮಾಡಿಕೊಂಡು ಮದುವೆಯಾಗಿದ್ದಳು. ತನ್ನ ಪತಿ ಬ್ಯುಸಿನೆಸ್ ಇದೆ, ವೈದ್ಯ ಎಂದೆಲ್ಲಾ ಖುಷಿಯಲ್ಲಿದ್ದಳು. ಆದರೆ ಮದುವೆಯಾದ ಮೇಲೆ ‘ಪತಿ’ ಪತ್ನಿಯ ಮನೆಯಿಂದ ಸುಮಾರು 15 ಲಕ್ಷ ರೂ. ಪೀಕಿದ್ದ.

ಸುಮಾರು 10 ತಿಂಗಳು ಕಳೆದ ಮೇಲೆ ಮಹಿಳೆಗೆ ತಾನು ಮದುವೆಯಾಗಿರುವುದು ಪುರುಷನನ್ನಲ್ಲ. ಪುರುಷನ ರೂಪದಲ್ಲಿರುವ ಮಹಿಳೆಯನ್ನು ಎಂದು ಗೊತ್ತಾಗುತ್ತದೆ! ಶಾಕ್ ಆದ ಮಹಿಳೆ ‘ಪತಿ’ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಮಹಿಳೆ ಗಂಡಿನ ವೇಷದಲ್ಲಿದ್ದ ತನ್ನ ಸಂಗಾತಿಯಿಂದ ದೂರವಾಗಿ ತವರು ಮನೆ ಸೇರಿದ್ದಾಳೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ