ಪರಪುರುಷನೊಂದಿಗೆ ಪತ್ನಿಯ ಅಕ್ರಮ ಸಂಬಂಧ: ರೆಡ್‌ಹ್ಯಾಂಡ್ ಹಿಡಿದ ಪತಿ

Webdunia
ಶುಕ್ರವಾರ, 22 ಡಿಸೆಂಬರ್ 2023 (09:37 IST)
ಪರಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಪತಿಯ ಕೈಗೆ ರೆಡ್‌ ಹ್ಯಾಂಡ್‌ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ. ಪತ್ನಿ ಮತ್ತು ಆಕೆಯ ಪ್ರೇಮಿಯ ವಿುರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ವಿವಾಹಿತ ಪರಸ್ತ್ರೀ ಜತೆ ಆಕೆಯ 'ಅಕ್ರಮ' ಗೆಳೆಯನೊಬ್ಬ ಆಕೆಯ ಮನೆಯಲ್ಲೇ ಕಾಮಕೇಳಿಯಲ್ಲಿ ತೊಡಗಿದ್ದ. ಕಾಮಕೇಳಿ ಉನ್ಮಾದದ ಸ್ಥಿತಿಯಲ್ಲಿದ್ದಾಗಲೇ ಆಕೆಯ ಪತಿ ಮನೆಗೆ ಬಂದುಬಿಟ್ಟಿದ್ದಾನೆ. 
 
ಪತಿಯಾದವನು ಮನೆಯಲ್ಲಿ ಇಲ್ಲದಿದ್ದಾಗ ಪತ್ನಿಯಾದವಳು ಬೇರೊಬ್ಬನ ಜತೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ಆಕೆಯ ಪತಿ ಬಂದು ನೋಡಿದರೆ ಆತನ ಪತ್ನಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ವ್ಯಕ್ತಿ ವಸ್ತ್ರವನ್ನೂ ತೊಟ್ಟುಕೊಳ್ಳದೆ ಎದ್ದೆನೋ ಬಿದ್ದೆನೋ ಎಂದು ಕಿಟಕಿಯಿಂದ ಪಾರಾಗುತ್ತಾನೆ. ಈ ಸನ್ನಿವೇಶವನ್ನು ನೀವು ಇಷ್ಟು ದಿನ ಟೀವಿ, ಸಿನಿಮಾದಲ್ಲಿ ನೋಡಿರುತ್ತೀರಿ. ಆದರೆ ಬ್ರೆಜಿಲ್‌ನ ಜನತೆಗೆ ಇದನ್ನು ಕಣ್ಣಾರೆ ಸವಿಯುವ ಅವಕಾಶ ಸಿಕ್ಕಿದೆ.
 
ಅರೆ ವಸ್ತ್ರದಲ್ಲಿದ್ದ ಪತ್ನಿಯ ಸ್ಥಿತಿಯನ್ನು ಕಂಡು ಅನುಮಾನಗೊಂಡ ಗಂಡ, ಜಗಳಕ್ಕೆ ಇಳಿದಿದ್ದಾನೆ. ಇನ್ನು ಬೆಚ್ಚಿದ ವಿಟಪುರುಷನು ಬೆಡ್‌ರೂಂನಿಂದ ಪಾರಾಗಿ ಕಿಟಕಿಯ ಮರೆಯಲ್ಲೇ ಅವಿತುಕೊಂಡಿದ್ದಾನೆ. ಅಷ್ಟರಲ್ಲಾಗಲೇ ಕಿಟಕಿ ಮರೆಯಲ್ಲಿ ಅವಿತುಕೊಂಡವನನ್ನು ನೋಡಿ ಜನ ರಸ್ತೆಯಲ್ಲಿ ಗುಂಪು ಸೇರಿದ್ದಾರೆ. 
 
ಆದರೆ, ಕೊನಗೆ ಮಾನ ಮರ್ಯಾದೆ ಬದಿಗಿಟ್ಟು ಕಿಟಕಿಯಿಂದ ಕೆಳಗಿಳಿಯಲು ಒದ್ದಾಡಿ ಜನರ ಮಧ್ಯೆಯೇ ಜಿಗಿದು ವಿಟಪುರುಷ ಪಾರಾಗಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂಕಷ್ಟದಲ್ಲಿರುವ ಶ್ರೀಲಂಕಾಗೆ ಆಪರೇಷನ್ ಸಾಗರ್ ಬಂಧು ಆರಂಭಿಸಿದ ಭಾರತ

ರಾಜ್ಯದ ಎಲ್ಲ ಸಮಸ್ಯೆಗೆ ನಾಟಿಕೋಳಿಯಲ್ಲಿ ಪರಿಹಾರವಿದೆಯೇ: ಎನ್.ರವಿಕುಮಾರ್ ಪ್ರಶ್ನೆ

ಶ್ರೀಲಂಕಾಗೆ ಸಹಾಯ ಮಾಡಲು ಹೋಗಿ ಮುಜುಗರಕ್ಕೀಡಾದ ಪಾಕಿಸ್ತಾನ, ಆಗಿದ್ದೇನು ಗೊತ್ತಾ

ಎರಡು ರಾತ್ರಿ ತೋಟದಲ್ಲೇ ಕಳೆದ ಮಗು, ಕೊನೆಗೂ ಹುಡುಕಿಕೊಟ್ಟ ಸಾಕು ನಾಯಿ

ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ, ದೆಹಲಿಗೆ ಆಗಮಿಸಿದ ರಷ್ಯಾದ ವಿಶೇಷ ಭದ್ರತಾ ಪಡೆ

ಮುಂದಿನ ಸುದ್ದಿ
Show comments