Webdunia - Bharat's app for daily news and videos

Install App

"ಐ ಆ್ಯಮ್ ಅಂಡರ್ ಅರೆಸ್ಟ್" ಎನ್ನುತ್ತಿದೆ ಈ ಮರ

Webdunia
ಗುರುವಾರ, 15 ಡಿಸೆಂಬರ್ 2016 (08:56 IST)
ಮನುಷ್ಯರನ್ನು, ಪ್ರಾಣಿಗಳನ್ನು ಬಂಧಿಸಿಟ್ಟಿರುವುದನ್ನು ನೋಡಿರುತ್ತೀರ. ಆದರೆ ಮರವನ್ನು ಸರಳುಗಳಿಂದ ಬಂಧಿಸಿರುವುದನ್ನುಪ ಎಂದಾದರು ನೋಡಿರುತ್ತೀರಾ? ಆದರೆ ಪಾಕಿಸ್ತಾನದಲ್ಲೊಂದು ಆಲದ ಮರವನ್ನು 118 ವರ್ಷಗಳಿಂದ ಬಂಧಿಸಿಡಲಾಗಿದ್ದು ಅದರ ಮುಂದೆ "ಐ ಆ್ಯಮ್ ಅಂಡರ್ ಅರೆಸ್ಟ್ " ಎಂಬ ಬೋರ್ಡ್‌ನ್ನು ನೇತು ಹಾಕಲಾಗಿದೆ. ಅದ್ಯಾಕೆ ಹೀಗೆ ಎನ್ನುತ್ತಿರಾ? ತನ್ನ ಸುತ್ತಲಿರುವವರಿಗೆ ಸದಾ ಒಳಿತನ್ನೇ ಮಾಡುವ ಮರವನ್ನು ಬಂಧಿಸಿದ್ದು ಯಾಕೆ.. ಎಂಬುದನ್ನು ನೀವೇ ಓದಿ.
ಕುಡಿದ ಮತ್ತಿನಲ್ಲಿ ಬ್ರಿಟಿಷ್ ಸೇನಾಧಿಕಾರಿಯ ಮಾಡಿದ ಯಡವಟ್ಟು ಇದು. ಅದು 1898ನೇ ವರ್ಷ. ಅಖಂಡ ಭಾರತವನ್ನು ಬ್ರಿಟಿಷರು ಆಳುತ್ತಿದ್ದ ಕಾಲ. ಒಂದು ರಾತ್ರಿ ಸೇನಾಧಿಕಾರಿಯೊಬ್ಬ ಕಂಠಪೂರ್ತಿ ಕುಡಿದು ಹೋಗುತ್ತಿದ್ದ. ದಾರಿ ಮಧ್ಯೆದಲ್ಲಿ ಈ ಆಲದ ಮರವನ್ನು ದಾಟುತ್ತಿದ್ದ. ಅಮಲಿನಲ್ಲಿದ್ದ ಆತನಿಗೆ ಆಲದಮರ ತನ್ನನ್ನು ಹಿಂಬಾಲಿಸುತ್ತಿದೆ ಎಂದನ್ನಿಸತೊಡಗಿತು. ಹೀಗಾಗಿ ತಕ್ಷಣ ಆ ಆಲದ ಮರವನ್ನು ಬಂಧಿಸುವಂತೆ ಆದೇಶಿಸಿದ. ಅದರಂತೆ ಆ ಮರವನ್ನು ಸರಳುಗಳಿಂದ ಬಂಧಿಸಲಾಯಿತು.
 
118 ವರ್ಷಗಳಿಂದ ಈ ಆಲದ ಬಂಧಿತ ಸ್ಥಿತಿಯಲ್ಲಿಯೇ ಇದೆ. ಅದನ್ನು ಬಿಡಿಸುವ ಕೆಲಸವನ್ನು ಸಹ ಯಾರೂ ಮಾಡಿಲ್ಲ. ಪಾಕ್ ಸೇನಾ ಕಂಟೋನ್ಮೆಂಟ್‌ಲ್ಲಿ ಇಂದಿಗೂ ಆ ಮರ ಬಂಧನದ ಸ್ಥಿತಿಯಲ್ಲಿಯೇ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments