Webdunia - Bharat's app for daily news and videos

Install App

ಮತ್ತೆ ಆಮೆ-ಮೊಲದ ರೇಸ್; ಗೆದ್ದವರ್ಯಾರು? (ವಿಡಿಯೋ)

Webdunia
ಗುರುವಾರ, 13 ಅಕ್ಟೋಬರ್ 2016 (12:52 IST)
ಆಮೆ ಮತ್ತು ಮೊಲದ ನಡುವೆ ಓಟದ ಸ್ಪರ್ಧೆ ಕಥೆಯನ್ನು ಕೇಳದೇ ಬೆಳೆದ ಮಗು ಇರಲಿಕ್ಕಿಲ್ಲ. ಅದರಲ್ಲಿ ಅಹಂಕಾರಿ ಮೊಲದ ಸೋಲಾಗುತ್ತದೆ. ಆಮೆ ಪಂದ್ಯವನ್ನು ಗೆಲ್ಲುತ್ತದೆ. ಈ ಕಥೆ ನಮ್ಮ ದೇಶದಲ್ಲಷ್ಟೇ ಅಲ್ಲ. ವಿದೇಶಗಳಲ್ಲಿ ಸಹ ಅಷ್ಟೇ ಜನಜನಿತವಾಗಿದೆ. 
ಥೈಲ್ಯಾಂಡ್‌ನಲ್ಲಿ ಕೂಡ ಮೋಜಿಗಾಗಿ ಈ ಕಥೆಯನ್ನು ವಾಸ್ತವಕ್ಕಿಳಿಸಿದ್ದಾರೆ. ಮೊಲ ಮತ್ತು ಆಮೆಯನ್ನು ರೇಸ್‌ಗೆ ಇಳಿಸಿದ್ದಾರೆ. ಮೊದಲು ಕುಪ್ಪಳಿಸಿ ಓಡಿದ ಮೊಲ ಯಾಕೋ ಅರ್ಧಕ್ಕೆ ನಿಂತುಕೊಂಡಿದೆ. ನಿಧಾನವಾಗಿ ಸಾಗಿದ ಆಮೆ ಗೆಲುವಿನ ಗೆರೆಯತ್ತ ಸಾಗಿದೆ. ಮೊಲದ ಮಾಲಕಿ ವಿಜಯದ ಗೆರೆ ಮುಂದೆ ಬಂದು ಮುಂದೆ ಬರವಂತೆ ಸಂಜ್ಞೆ ಮಾಡಿದೆ. ಆದರೂ ಮೊಲ ಮುಂದೆ ಬರುವ ಯತ್ನವನ್ನೇ ಮಾಡಲಿಲ್ಲ. 
 
ಶತಮಾನಗಳ ಹಿಂದಿನ ಕಥೆಯಂತೆ ಇಲ್ಲು ಕೂಡ ಆಮೆಯೇ ಗೆಲುವನ್ನು ಪಡೆದಿದೆ. 
 
ಈ ವಿಡಿಯೋ ಈಗ ವೈರಲ್ ಆಗಿ ಹರಿದಾಡುತ್ತಿದೆ.

ಮತ್ತೆ ಆಮೆ-ಮೊಲದ ರೇಸ್; ಗೆದ್ದವರ್ಯಾರು? (ವಿಡಿಯೋ)
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಊಹಿಸಲಾಗದ ದುಃಖ, ಗಂಡಾಂತರ: ಕೋಡಿ ಶ್ರೀಗಳ ಶಾಕಿಂಗ್ ಭವಿಷ್ಯ

ಬಿಜೆಪಿ ಸೇರ್ಪಡೆ ಬಗ್ಗೆ ಅಪ್‌ಡೇಟ್‌ ನೀಡಿದ ಕೆ.ಎಸ್‌.ಈಶ್ವರಪ್ಪ: ಬಿಎಸ್‌ವೈಯನ್ನು ಹಾಡಿ ಹೊಗಳಿದ ಮಾಜಿ ಡಿಸಿಎಂ

ಕಾಂಗ್ರೆಸ್‌ ಹೈಕಮಾಂಡ್‌ ಕೆಂಗಣ್ಣಿಗೆ ಗುರಿಯಾದ ಶಶಿ ತರೂರ್‌ಗೆ ಮತ್ತೊಂದು ಟಾಸ್ಕ್‌ ನೀಡಿದ ಪ್ರಧಾನಿ ನರೇಂದ್ರ ಮೋದಿ

Gold Price: ಪರಿಶುದ್ಧ ಚಿನ್ನದ ಬೆಲೆ ಇಂದು ಮತ್ತಷ್ಟು ಇಳಿಕೆ

ಅಲ್ಪಸಂಖ್ಯಾತರಿಗೆ ವಸತಿ ಯೋಜನೆ ಎಂದ ಸಿದ್ದರಾಮಯ್ಯ: ಹಾಗೆಂದ್ರೆ ಯಾರು ಸಾರ್ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments