Webdunia - Bharat's app for daily news and videos

Install App

ಉತ್ತಮ ವಾಂಟಡ್ ಫೋಟೊ ಹಾಕುವಂತೆ ಫೇಸ್‌‌ಬುಕ್‌ನಲ್ಲಿ ಸೂಚಿಸಿದ ಆರೋಪಿ ಬಾಲಕಿ

Webdunia
ಬುಧವಾರ, 31 ಆಗಸ್ಟ್ 2016 (17:11 IST)
ಆಸ್ಟ್ರೇಲಿಯಾದ ಅಪ್ರಾಪ್ತ ವಯಸ್ತ ಬಾಲಕಿಯೊಬ್ಬಳು ಅಸಂಖ್ಯಾತ ಆಸ್ತಿ ಸಂಬಂಧಿತ ಅಪರಾಧಗಳಲ್ಲಿ ಪೊಲೀಸರಿಗೆ ಬೇಕಾಗಿದ್ದಳು. ಪೊಲೀಸರು ಅವಳನ್ನು ಪತ್ತೆಮಾಡುವಂತೆ ಕೋರಿ ಅವಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಆ ಚಿತ್ರಗಳನ್ನು ನೋಡಿದ  ಆರೋಪಿ ಬಾಲಕಿ ತನ್ನ ಒಳ್ಳೆಯ ಚಿತ್ರ ಪೋಸ್ಟ್ ಮಾಡುವಂತೆ ಕಾಮೆಂಟ್‌ನಲ್ಲಿ ತಿಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.
 
ಕಳೆದ ವಾರ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದ 18 ವರ್ಷದ ಆಮಿ ಶಾರ್ಪ್‌ಳನ್ನು ಪತ್ತೆಹಚ್ಚಲು ಅವಳ ಎರಡು ಭಾವಚಿತ್ರಗಳನ್ನು ಪ್ರದರ್ಶಿಸಿ ಪೊಲೀಸರು ಹೇಳಿಕೆ ನೀಡಿದ್ದು ವಿವಿಧ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗಿತ್ತು.  ಆಸ್ಟ್ರೇಲಿಯಾ ಟಿವಿ ಚಾನಲ್ 7 ನ್ಯೂಸ್ ಸಿಡ್ನಿ ಫೇಸ್‌ಬುಕ್ ಪುಟದಲ್ಲಿ ಪೊಲೀಸರು ಆಮಿಯನ್ನು ಬೇಟೆಯಾಡುತ್ತಿರುವ ವಿಷಯ ತಿಳಿಸಲಾಗಿತ್ತು.

ಆಗ ಕಥೆ ಅನಿರೀಕ್ಷಿತ ತಿರುವು ತೆಗೆದುಕೊಂಡು ಈ ಪೋಸ್ಟ್‌ಗೆ ಮೊದಲಿಗೆ ಆಮಿಯೇ ಕಾಮೆಂಟ್ ಮಾಡಿ ಈ ಫೋಟೊ ನೀವು ದಯವಿಟ್ಟು ಬಳಸುತ್ತೀರಾ, ಧನ್ಯವಾದ, ನಿಮ್ಮವಳು, ಆಮಿ ಶಾರ್ಪ್ ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಳು. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments