Select Your Language

Notifications

webdunia
webdunia
webdunia
webdunia

ಡ್ಯಾಡಿ ಕಾರು ನೋಡಿ ಪುಳುಕಿತರಾದ ಮಗು, ಸಾಕು ನಾಯಿ

ಡ್ಯಾಡಿ ಕಾರು ನೋಡಿ ಪುಳುಕಿತರಾದ ಮಗು, ಸಾಕು ನಾಯಿ
, ಮಂಗಳವಾರ, 13 ಅಕ್ಟೋಬರ್ 2015 (19:33 IST)
ಡ್ರೈವೇನಲ್ಲಿ ಡ್ಯಾಡಿ  ಕಾರನ್ನು ನೋಡಿ  ಮಗು ಮತ್ತು ಸಾಕು ನಾಯಿ ತೀವ್ರ ಪುಳುಕಿತರಾಗಿ  ಸಂತಸ ವ್ಯಕ್ತಪಡಿಸುತ್ತವೆ. ಮಗು ಕೈಬೀಸುತ್ತಾ ಸಂತಸಪಟ್ಟರೆ ಸಾಕುನಾಯಿ ತನ್ನ ಪಂಜಗಳನ್ನು ಗಾಜಿಗೆ ಬಡಿಯುತ್ತಾ ಸಂತಸ ವ್ಯಕ್ತಪಡಿಸುತ್ತದೆ.

ನಾಯಿ ಮತ್ತು ಮಗು ಎರಡೂ ಯಾವುದೇ ಮುನ್ಸೂಚನೆ ಇಲ್ಲದೇ ಒಂದೇ ರೀತಿಯಲ್ಲಿ ವರ್ತಿಸುತ್ತವೆ. ಮಗು ಪುಳುಕಗೊಂಡು  ಕುಣಿದರೆ, ನಾಯಿ ಕೂಡ ಮಗುವನ್ನು ಅನುಕರಿಸುತ್ತದೆ. 
 
ಆಗ ಮಾಮ್,  ಅದು ಡ್ಯಾಡಿ, ನೀನು ಡ್ಯಾಡಿಗೆ ಕೈಬೀಸುತ್ತಿದ್ದೀಯಾ ಎಂದು ಕೇಳುತ್ತಾರೆ. ಇವೆಲ್ಲಾ ಪುಳಕಕ್ಕೆ ಡ್ಯಾಡ್ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಮಾತ್ರ ವಿಡಿಯೊದಲ್ಲಿ ತೋರಿಸುವುದಿಲ್ಲ. 

 
 

Share this Story:

Follow Webdunia kannada