Webdunia - Bharat's app for daily news and videos

Install App

ಕಾಂಡೋಮ್ ಬದಲಿ ಪ್ಲಾಸ್ಟಿಕ್ ಬಳಸಿದ ಪತಿ: ಏನಾಯ್ತು ಗೊತ್ತಾ?

Webdunia
ಸೋಮವಾರ, 7 ನವೆಂಬರ್ 2016 (10:29 IST)
ವಿಯಟ್ನಾಂ : ಮಾಡೋದನ್ನ ಮಾಡ್ರೋ ಅಂದ್ರೆ, ಮಾಡ್ಬಾರದನ್ನ ಮಾಡಿ ಇದೀಗ ಈ ದಂಪತಿ ಆಸ್ಪತ್ರೆ ಪಾಲಾಗಿದ್ದಾರೆ.
ಹೌದು ಮಾರುಕಟ್ಟೆಯಲ್ಲಿ ಕಾಂಡೋಮ್ ತರೋಕೆ ನಾಚಿಕೆ ಆಗುತ್ತೆ ಅನ್ನೋ ಒಂದೇ ಒಂದು ಕಾರಣಕ್ಕೆ ಇಲ್ಲಿನ ದಂಪತಿ ಬಳಸಿದ್ದು ಪ್ಲಾಸ್ಟಿಕ್ ಚೀಲವನ್ನ..

 
ಅಬ್ಬಾ ಹೇಗಪ್ಪ ಇದನ್ನ ಬಳಸಿದ್ರೂ ಅನ್ನೋದನ್ನ ಕೇಳೋಕು ಅಸಹ್ಯ ಆಗುತ್ತೆ. ಆದ್ರೆ ಇಲ್ಲಿನ ದಂಪತಿ ಮಾತ್ರ ಆಗಿದ್ದಾಗಲಿ ಅಂತ್ಹೇಳಿ ಪ್ಲಾಸ್ಟಿಕ್ ಬ್ಯಾಗ್ ಬಳಸಿದ್ದಾರೆ. 
 
ವಿಚಿತ್ರ ಅಂದ್ರೆ ಪ್ಲಾಸ್ಟಿಕ್ ಬ್ಯಾಕ್ ತುಂಬಾ ಥಿಕ್ ಅಂದ್ರೆ ಕಾಂಡೋಮ್ ರೀತಿ ನೈಸಾಗಿರೋದಿಲ್ಲ . ಹೀಗಾಗಿ ಇದರಿಂದ ಯೋನಿಯೊಳಗೆ ತುರಿಕೆ ಕಾಣಿಸಿಕೊಂಡಿದೆ.  ಜೊತೆಗೆ ಪತಿಮಹಾಶಯನ ಜನನಾಂಗದಲ್ಲೂ ತುರಿಕೆ ಕಾಣಿಸಿದೆ. 
 
ಇದರಿಂದ ಎದ್ನೋ ಬಿದ್ನೋ ಅಂತ್ಹೇಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ಇಲ್ಲಿನ ವೈದ್ಯರು ಹೇಳಿರುವಂತೆ ಜನರಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿದರು ಸೇಫ್ ಸೆಕ್ಸ್ ಮಾಡುತ್ತಿಲ್ಲ. ಇಂತಹ ದುಸ್ಸಾಹದಿಂದ ಈ ರೀತಿ ಆಸ್ಪತ್ರೆ ಪಾಲಾಗಿದ್ದಾರೆ. ಸದ್ಯ ದಾಖಲಾದವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
 
ಅಸುರಕ್ಷಿತ ಲೈಂಗಿಕ ಸಂಪರ್ಕದ ಬಗ್ಗೆ ಇಲ್ಲಿನ ಹಾನೈ ಮೆಡಿಕಲ್ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಸಂಶೋಧನೆಯೊಂದನ್ನು   ಮಾಡಿದ್ದಾರೆ. 16 ಪ್ರತಿಷತದಷ್ಟು ಜನ ಕಾಂಡೋಮ್ ಬಳಸಿದ್ರೆ, 25 ಪ್ರತಿಷತದಷ್ಟು ಮಂದಿ ಕಾಂಡೋಮ್ ತಂದು ಬಳಸೋಕೆ ನಾಚಿಕೆ ಪಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ವರದಿಯಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 6 ಪ್ರಾಣಿಗಳು ಸಾವು, ಪ್ರಾಣಿ ಪ್ರಿಯರಲ್ಲಿ ಆತಂಕ

ಮದುವೆಯಾಗುವುದಾಗಿ ಗರ್ಭಿಣಿ ಮಾಡಿ ವಂಚನೆ: ಮಗನ ಪರಾರಿಗೆ ಸಹಾಯ ಮಾಡಿದ ಬಿಜೆಪಿ ಮುಖಂಡ ಅರೆಸ್ಟ್‌

90ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ದಲೈ ಲಾಮಾ: 130 ವರ್ಷಗಳ ಕಾಲ ಬದುಕುವ ವಿಶ್ವಾಸ

ಮರಾಠಿ ಮಾತನಾಡಲ್ಲ ಎಂದ ಉದ್ಯಮಿ ಕಚೇರಿ ಮೇಲೆ ಕಲ್ಲೆಸೆದ ಎಂಎನ್‌ಎಸ್ ಕಾರ್ಯಕರ್ತರು

ಅರಣ್ಯ ಇಲಾಖೆಯ‌ಲ್ಲಿ ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್‌ನ್ಯೂಸ್‌, 6000ಹುದ್ದೆಗಳು ಶೀಘ್ರದಲ್ಲೇ ಭರ್ತಿ

ಮುಂದಿನ ಸುದ್ದಿ