Webdunia - Bharat's app for daily news and videos

Install App

ನಂಬಲು ಅಸಾಧ್ಯ ಆದ್ರೂ ಇದು ನಿಜ: ಮನೆಗೆ ನುಗ್ಗಿದ ಬೃಹತ್ ಹಾವನ್ನು ಪಿಲ್ಲೋ ಕವರ್ ನಲ್ಲಿ ಹಿಡಿದ ಮಹಿಳೆ

Webdunia
ಶನಿವಾರ, 10 ಜೂನ್ 2017 (13:22 IST)
ವಾಷಿಂಗ್ಟನ್: ಮನೆಯೊಳಗೆ ಜಿರಳೆ ಬಂದರೆ ಹೆದರಿ ಓಡುವ ಮಹಿಳೆಯರನ್ನು ಕಾಣುವ ಇಂದಿನ ದಿನಗಳಲ್ಲಿ ಇಲ್ಲೊಬ್ಬ ಮಹಿಳೆ ಬೆಡ್ ರೂಂನೊಳಗೆ ಬಂದಿದ್ದ  ಬೃಹದಾಕಾರದ ಕಪ್ಪು ಹಾವೊಂದನ್ನು ಹಿಡಿದು ಹೊರಹಾಕಿರುವ ಘಟನೆ ನಡೆದಿದೆ.
 
ಅಮೆರಿಕದ ಉತ್ತರ ಕರೋಲಿನಾದ ಮಹಿಳೆಯೊಬ್ಬರು ತಮ್ಮ ರೂಂನೊಳಕ್ಕೆ ನುಗ್ಗಿದ ಹಾವನ್ನು ತಲೆದಿಂಬಿನ ಕವರ್ ನಲ್ಲೇ ಹಿಡಿದು ಹೊರ ಹಾಕಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 
ಟ್ಯಾಟೋ ಆರ್ಟಿಸ್ಟ್ ಸನ್ ಶೈನ್ ಮ್ಯಾಕರ್ರಿ ಎಂಬವರ ಮನೆಯೊಳಗೆ ಬಂದಿದ್ದ ಹಾವನ್ನು ತಲೆದಿಂಬಿನ ಕವರಿನೊಳಗೆ ಸುತ್ತಿ ಹೊರ ತರುತ್ತಿರುವ ವಿಡಿಯೋವನ್ನು ಫೇಸ್ ಬುಕ್ನಲ್ಲಿ ಫೋಸ್ಟ್ ಮಾಡಲಾಗಿದೆ. ಈ ಮಹಿಳೆಯ ಧೈರ್ಯಕ್ಕೆ ಮೆಚ್ಚಲೇಬೇಕು. 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪುರಿ ದೇವಸ್ಥಾನ ಕಾಲ್ತುಳಿತ: ಜಿಲ್ಲಾಧಿಕಾರಿ ಎಸ್‌ಪಿಯನ್ನೇ ವರ್ಗಾವಣೆ ಮಾಡಿದ ಸರ್ಕಾರ

88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬಾನು ಪುಪ್ತಾಕ್‌

ಜೂನ್ 23ರಂದು ಇರಾನ್ ಜೈಲಿನ ಮೇಲೆ ಇಸ್ರೇಲ್ ದಾಳಿಯಲ್ಲಿ ಅಧಿಕಾರಿಗಳು ಸೇರಿ 71ಮಂದಿ ಸಾವು

ಅಶೋಕ್ ಜ್ಯೋತಿಷ್ಯ ಕಲಿತಿದ್ದರೆ ನನ್ನ ಭವಿಷ್ಯ ಕೇಳಬೇಕಿತ್ತು: ಡಿಕೆ ಶಿವಕುಮಾರ್‌

ಪುರಿ ಕಾಲ್ತುಳಿತ ದುರಂತ, ದೊಡ್ಡ ಎಚ್ಚರಿಕೆ: ರಾಹುಲ್ ಗಾಂಧಿ ಸಂತಾಪ

ಮುಂದಿನ ಸುದ್ದಿ
Show comments