Webdunia - Bharat's app for daily news and videos

Install App

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳಾ ರೋಗಿಗಳ ಮೇಲೆ ನರ್ಸ್‌ನಿಂದ ಅತ್ಯಾಚಾರ

Webdunia
ಮಂಗಳವಾರ, 31 ಮಾರ್ಚ್ 2015 (17:35 IST)
ಮಹಿಳಾ ರೋಗಿಗಳು ಅದರಲ್ಲಿ ಕೆಲವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರ ಮೇಲೆ ಮಾಜಿ ಹಿರಿಯ ನರ್ಸ್‌ ಒಬ್ಬನು 27 ಬಾರಿ ಲೈಂಗಿಕ ಹಲ್ಲೆ, ಅತ್ಯಾಚಾರ ನಡೆಸಿದ ದಂಗು ಬಡಿಸುವ ಪ್ರಕರಣ ಲಂಡನ್‌ನಲ್ಲಿ ವರದಿಯಾಗಿದೆ. 

ಆಕ್ಸಫರ್ಡ್ ಜಾನ್ ರಾಡ್ಕ್ಲಿಫ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 29 ವರ್ಷದ ಆಂಡ್ರ್ಯೂ ಹಚಿನ್ಸನ್, ಒಂದು ವಿಶ್ರಾಂತಿ ಕೇಂದ್ರದಲ್ಲಿ ಮಹಿಳೆಯರು ಮೇಲೆ ಬೇಹುಗಾರಿಕೆ ಕ್ಯಾಮರಾ ಅಳವಡಿಸಿದ್ದನ್ನು ಮತ್ತು ಸಂಗೀತ ಉತ್ಸವವೊಂದರಲ್ಲಿ ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ನಡೆಸಿದುದನ್ನು ಸಹ ಒಪ್ಪಿಕೊಂಡಿದ್ದಾನೆ.
 
ಆತಯಿಂದ ಪೀಡನೆಗೊಳಗಾದವರು 10 ರಿಂದ 35 ವರ್ಷದೊಳಗಿನವರಾಗಿದ್ದಾರೆ ಎಂದು ತಿಳಿದು ಬಂದಿದ್ದು ಹಚಿನ್ಸನ್ ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ನಾಲ್ಕು ಜನ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯರ ಮೇಲೆ, ಸಂಗೀತ ಉತ್ಸವವೊಂದರಲ್ಲಿ ಹಲವರ ಮೇಲೆ ದೌರ್ಜನ್ಯ ನಡೆಸಿರುವುದನ್ನು ಬಾಯ್ಬಿಟ್ಟಿದ್ದಾಳೆ. 
 
ಅಬಿಂಗ್ಡನ್ ವೈಟ್ ಹಾರ್ಸ್ ಲೀಷರ್ ಸೆಂಟರ್‌ನಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ಕಣ್ಣಿಡಲು ಆತ ಕ್ಯಾಮರಾವನ್ನು ಬಳಸುತ್ತಿದ್ದು, 2011 ರಿಂದ 2013 ನಡುವೆ ಈ ಎಲ್ಲ ಅಪರಾಧಗಳನ್ನು ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.  
 
ಹಚಿನ್ಸನ್ ಬಳಿ ಇದ್ದ ಮೊಬೈಲ್ ಫೋನ್, ಮೆಮೊರಿ ಸ್ಟಿಕ್, ಕ್ಯಾಮರಾ, ಸೇರಿದಂತೆ ಕೆಲವು ಸಾಧನಗಳನ್ನು ವಶಪಡಿಸಿಕೊಂಡ ನಂತರ ಆತನ ಇತರ ಎಲ್ಲ ಅಪರಾಧಗಳು ಬೆಳಕಿಗೆ ಬಂದವು.ಆತನಿಂದ ಪೀಡನೆಗೊಳಗಾದ ಎಲ್ಲರನ್ನು ಸಂಪರ್ಕಿಸಲಾಗಿದ್ದು  ಸಾಂತ್ವನ ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ