Webdunia - Bharat's app for daily news and videos

Install App

ಬೃಹತ್ ಮರ ಕಿತ್ತು ಬೇರೆ ಕಡೆ ನೆಡುವುದನ್ನು ನೋಡಿದ್ದೀರಾ? (ವಿಡಿಯೋ)

Webdunia
ಮಂಗಳವಾರ, 5 ಜುಲೈ 2016 (11:25 IST)
ಮನುಷ್ಯನ ಸ್ವಾರ್ಥ ಮೀತಿ ಮೀರಿ ಹೋಗಿದೆ. ತನ್ನ ಸಣ್ಣಪುಟ್ಟ ಅವಶ್ಯಕತೆಗಾಗಿ ಆತ ಪರಿಸರವನ್ನು ವಿನಾಶದತ್ತ ನೂಕುತ್ತಿದ್ದಾನೆ. ಆದರೆ ಅದು ತನ್ನದೇ ನಾಶಕ್ಕೆ ರಹದಾರಿ ಎಂಬ ಪ್ರಜ್ಞೆಯೂ ಆತನಿಗಿಲ್ಲ. ಹವಾಮಾನದಲ್ಲಾಗುತ್ತಿರುವ ವೈಪರೀತ್ಯಗಳನ್ನು ನೋಡಿದರೆ ಮುಂದಿನ ಪೀಳಿಗೆಯ ಜೀವನ ದುಸ್ತರವೆನ್ನಿಸುವುದು ಸುಳ್ಳಲ್ಲ. ಅನೇಕ ರಾಷ್ಟ್ರಗಳು ಈ ಕುರಿತು ಎಚ್ಚೆತ್ತುಕೊಂಡಿವೆ. ಅವರು ಅಭಿವೃದ್ಧಿ ಹೆಸರಲ್ಲಿ ಅವನತಿಯತ್ತ ಸಾಗುತ್ತಿಲ್ಲ. ಈ ವಿಡಿಯೋ ನೋಡಿ. ಹಸಿರಿಗೆ ಅವರು ನೀಡುವ ಮಹತ್ವ ಅರಿವಾಗುತ್ತದೆ. ಹಸಿರಿನ ಬೆಲೆ ಗೊತ್ತಾಗಿದ್ದರೆ ನಮ್ಮಲ್ಲಿಯೂ ಈ ವ್ಯವಸ್ಥೆ ಬಂದಿರುತಿತ್ತು.



ಬೃಹತ್ ಮರ ಕಿತ್ತು ಬೇರೆ ಕಡೆ ನೆಡುವುದನ್ನು ನೋಡಿದ್ದೀರಾ? (ವಿಡಿಯೋ)

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments