Webdunia - Bharat's app for daily news and videos

Install App

ಈ ವಿಶಿಷ್ಟ ಕಚ್ಚುವ ಮಸಾಜ್ ಥೆರಪಿ ಶಾಕಿಂಗ್, ಆದ್ರೂ ರಿಲಾಕ್ಸಿಂಗ್

Webdunia
ಶುಕ್ರವಾರ, 6 ಮೇ 2016 (14:42 IST)
ಡಾಕ್ಟರ್ ಡಾಟ್ ಅಲಿಯಾಸ್ ಡೊರೋಥಿ ಸ್ಟೈನ್ ನ್ಯೂಜೆರ್ಸಿಯ ವೈದ್ಯರಾಗಿದ್ದು ಸಾಮಾನ್ಯ ವೈದ್ಯರಂತೂ ಅಲ್ಲ. ಅವರ ಚಿಕಿತ್ಸೆಯ ವಿಶೇಷತೆ ಏನೆಂದರೆ ತಮ್ಮ ಹಲ್ಲುಗಳ ಮೂಲಕ ಅವರು ಮಸಾಜ್ ಮಾಡುತ್ತಾರೆ. ತನ್ನ ಸೆಲಿಬ್ರಿಟಿ ಗಿರಾಕಿಗಳನ್ನು ಹಲ್ಲಿನಿಂದ ಕಚ್ಚಿ ಮಸಾಜ್ ಮಾಡುವ ಮೂಲಕ ರಿಲ್ಯಾಕ್ಸಿಂಗ್ ಭಾವನೆಯನ್ನು ಉಂಟುಮಾಡುತ್ತಾರೆ.
 
 ತನ್ನ ತಾಯಿಗೆ ಮಸಾಜ್ ಮಾಡುತ್ತಿದ್ದ ಡಾ. ಡಾಟ್ ಈ ಕಚ್ಚುವ ತಂತ್ರವನ್ನು 90ರ ದಶಕದಲ್ಲಿ  ಕಲಿತರು. ತನ್ನ ವಿಚಿತ್ರ ಶೈಲಿಯ ಮಸಾಜ್‌ನಿಂದ ಪ್ರಖ್ಯಾತರಾದ ಅವರು ತನ್ನ ನೆಚ್ಚಿನ ರಾಕ್ ಬ್ಯಾಂಡ್‌ಗಳಿಗೆ ಉಚಿತ ಮಸಾಜ್ ಮಾಡಲಾರಂಭಿಸಿದರು. ಪ್ರಖ್ಯಾತ ಸಂಗೀತಗಾರ ಫ್ರಾಂಕಾ ಜಾಪ್ಪಾ ಡೋರೋತಿಗೆ ಡಾಕ್ಟರ್ ಡಾಟ್ ಎಂದು ಹೆಸರಿಟ್ಟರು. 
 
 ಒಂದು ಮಸಾಜ್ ಸೆಷನ್‌ಗೆ ಅವರು 150 ಡಾಲರ್ ಶುಲ್ಕ ವಿಧಿಸುತ್ತಾರೆ. ಬೆನ್ನು ಮತ್ತು ಪ್ರಷ್ಠಗಳನ್ನು ಕಚ್ಚುವ ಮೂಲಕ ಅವರು ಸಾಂಪ್ರದಾಯಿಕ ತೈಲ ಮಸಾಜ್ ಮಾಡುತ್ತಾರೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನಗಳಲ್ಲಿ ಯಾಕೆ ಹೀಗಾಗುತ್ತಿದೆ, ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶವಾಯಿತು ಇಂಡಿಗೋ ವಿಮಾನ

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಸೊಸೆಯನ್ನು ತಾನೇ ಕೊಂದು, ನಾಪತ್ತೆ ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್‌

ಇರಾನ್‌ನಿಂದ 290 ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌, ಮೂರು ಹಂತದಲ್ಲಿ ಕಾರ್ಯಚರಣೆ

ಇಸ್ರೇಲ್‌ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಬೇಕೇ, ಸರ್ಕಾರ ಏನ್ ಹೇಳ್ತಿದೆ

ಮುಂದಿನ ಸುದ್ದಿ
Show comments