Webdunia - Bharat's app for daily news and videos

Install App

ಹುಡುಗಿ ಸಿಗದಿದ್ದಕ್ಕೆ ಈ ಭೂಪ ಮಾಡಿದ್ದೇನು ಗೊತ್ತೇ?!

Webdunia
ಗುರುವಾರ, 6 ಏಪ್ರಿಲ್ 2017 (09:16 IST)
ಬೀಜಿಂಗ್: ನಮ್ಮಲ್ಲಿ ಈಗ ಮದುವೆಯಾಗಬೇಕಾದರೆ ಹುಡುಗಿ ಸಿಗೋದು ಕಷ್ಟ ಎನ್ನುವ ಮಾತು ಕೇಳಿದ್ದೇವೆ. ಆದರೆ ಈ ಸಮಸ್ಯೆ ಚೀನಾ ದೇಶದಲ್ಲೂ ಇದೆಯಂತೆ. ಅದಕ್ಕೆ ಇಲ್ಲಿನ ಒಬ್ಬ ಟೆಕಿ ವರ ಏನು ಮಾಡಿದ ಗೊತ್ತೇ?!

 

ಹುಡುಗಿ ಸಿಗದ ನಿರಾಶೆಯಲ್ಲಿ ರೋಬೋಟ್ ನ್ನು ಮದುವೆಯಾಗಿದ್ದಾನೆ. ಅದೂ ತಾನೇ ಅಭಿವೃದ್ಧಿ ಪಡಿಸಿದ ರೋಬೋ! ಚೀನಾದ ಶೆಜಿಯಾಂಗ್ ಪ್ರಾಂತ್ಯದ ಇಂಜಿನಿಯರ್ ಶೆಂಗ್ ಎಂಬಾತ ಈ ವಿಶೇಷ ವರ!

 
ಹುಡುಗಿ ಹುಡುಕಿ ಬೇಸತ್ತು, ಖಿನ್ನತೆಗೊಳಗಾಗಿದ್ದ ಶೆಂಗ್ ಕೊನೆಗೆ ತಾವೇ ಒಂದು ಹೆಣ್ಣು ರೋಬೋನನ್ನು ಅಭಿವೃದ್ಧಿಪಡಿಸಿದ್ದರು. ಕೊನೆಗೆ ಅದೇ ರೋಬೋವನ್ನು ಸರಳ ಸಮಾರಂಭದಲ್ಲಿ ಚೀನಾ ಸಂಪ್ರದಾಯದಂತೆ ಮದುವೆಯೂ ಆದರು. ಈ ರೋಬೋ ಪತ್ನಿಗೆ ಯಿಂಗ್ ಯಿಂಗ್ ಎಂದು ಹೆಸರಿಡಲಾಗಿದೆ. ಇದಕ್ಕೆ ಚೀನಾ ಪದಗಳು ಗೊತ್ತಂತೆ!

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

DK Shivkumar: ಈ ಬಾರಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ, ಡಿಸಿಎಂ ಡಿಕೆ ಶಿವಕುಮಾರ್‌ ಕೊಟ್ಟ ಸ್ಟ್ರಾಂಗ್ ಕಾರಣ ಹೀಗಿದೆ

ಅನುಮಾನಸ್ಪದವಾಗಿ ಬಿಜೆಪಿ ನಾಯಕ ದಿಲೀಪ್‌ ಘೋಷ್‌ ಮಲಮಗ ಪ್ರೀತಮ್ ಶವವಾಗಿ ಪತ್ತೆ

BR Gavai: ಮೊದಲ ಬೌದ್ಧ ಮುಖ್ಯ ನ್ಯಾಯಾಧೀಶರಾಗಿ ಬಿಆರ್‌ ಗವಾಯಿ ಪ್ರಮಾಣ ವಚನ ಸ್ವೀಕಾರ

Karnataka Weather: 15ರ ವರೆಗೆ ರಾಜ್ಯದ ಈ ಪ್ರದೇಶಗಲ್ಲಿ ಗುಡುಗು ಸಹಿತ ಭಾರೀ ಮಳೆ

ನಮಗೆ ತೊಂದರೆ ಕೊಟ್ಟವರನ್ನು ಬಿಡುವುದುಂಟೆ: ಪಾಕ್‌ಗೆ ಯೋಗಿ ಆದಿತ್ಯನಾಥ್‌ ಕೌಂಟರ್‌

ಮುಂದಿನ ಸುದ್ದಿ
Show comments