Webdunia - Bharat's app for daily news and videos

Install App

ವಂಚಿಸಿದ ಪತ್ನಿಯನ್ನು ರಸ್ತೆಗಳಲ್ಲಿ ನಗ್ನವಾಗಿ ತಿರುಗುವಂತೆ ಆದೇಶಿಸಿದ ಪತಿ ಮಹಾಶಯ

Webdunia
ಗುರುವಾರ, 21 ಜನವರಿ 2016 (21:47 IST)
ಪತ್ನಿ ಇತರ ಏಳು ಮಂದಿಯೊಂದಿಗೆ ಅನೈತಿಕ ಸಂಬಂಧ ಹೊಂದುವ ಮೂಲಕ ವಂಚಿಸಿದ್ದರಿಂದ ಪತಿ, ಆಕೆಗೆ ತಕ್ಕ ಪಾಠ ಕಲಿಸಲು ನಗ್ನವಾಗಿ  ರಸ್ತೆಯಲ್ಲಿ ತಿರುಗುವಂತೆ ಹೇಳಿ ಘಟನೆಯನ್ನು ಸಂಪೂರ್ಣವಾಗಿ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. 
 
ಆಘಾತಕಾರಿ ವಿಡಿಯೋದಲ್ಲಿ ಪತಿ ಮಹಾಶಯ ತನ್ನ ಪತ್ನಿಗೆ ನೀನು ಮಾಡಿದ ಕೃತ್ಯಕ್ಕೆ ಪ್ರಾಯಶ್ಚಿತವಾಗಿ ನಗ್ನವಾಗಿ ರಸ್ತೆಯಲ್ಲಿ ತಿರುಗಬೇಕು ಎಂದು ಗದರಿರುವುದು ವಿಡಿಯೋದಲ್ಲಿ ರಿಕಾರ್ಡ್ ಆಗಿದೆ.
 
ನಾನು ನಿನ್ನೊಂದಿಗೆ ಜೀವನ ಸಾಗಿಸಲು ಹರಸಾಹಸ ಪಡುತ್ತಿದ್ದೆ. ಆದರೆ ನೀನು ಇತರ ಏಳು ಮಂದಿಯೊಂದಿಗೆ ಚಕ್ಕಂದವಾಡಿದ್ದೀಯಾ ನೀನು ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ಅನುಭವಿಸು ಎಂದು ಪತಿ ಮಹಾಶಯ ಪತ್ನಿಗೆ ಆದೇಶ ನೀಡಿದ್ದಾನೆ. 
 
ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ಹಲವು ಕಡೆಗಳಿಂದ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.  

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ