Webdunia - Bharat's app for daily news and videos

Install App

ಮರ್ಮಾಂಗ ದರ್ಶನ ಮಾಡಿಸಿ ಹದಿಹರೆಯದ ಬಾಲಕರ ಜೊತೆ ರತಿಕ್ರೀಡೆ ನಡೆಸಿದ್ದ ನಿರೂಪಕಿ..!

Webdunia
ಮಂಗಳವಾರ, 6 ಜೂನ್ 2017 (16:09 IST)
ಹದಿ ಹರೆಯದ ಬಾಲಕರಿಗೆ ತನ್ನ ದೇಹ ಸೌದರ್ಯ ಪ್ರದರ್ಶಿಸಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡ ಗಂಭೀರ ಆರೋಪ ಬಿಬಿಸಿಯ ಮಾಜಿ ನಿರೂಪಕಿ ಜೂಲಿಯಾ ವಡ್ಸ್ ವರ್ತ್ ವಿರುದ್ಧ ಕೇಳಿಬಂದಿದೆ.


ತನ್ನ ಸ್ಕರ್ಟ್ ಎತ್ತಿ ಹುಡುಗರಿಗೆ ಮರ್ಮಾಂಗ ದರ್ಶನ ಮಾಡಿಸಿ, ನಿಮಗೆ ಇದರ ಜೊತೆ ಆಡಬೇಕೆನ್ನಿಸುತ್ತಿದೆಯಾ ಎಂದು ಕೇಳುತ್ತಿದ್ದ ನಿರೂಪಕಿ ಬಳಿಕ ಅವರನ್ನ ತನ್ನ ದೇಹದ ಹಸಿವು ತೀರಿಸಿಕೊಳ್ಳಲು ಬಳಸುತ್ತಿದ್ದಳು ಎಂದು ದೌರ್ಜನ್ಯಕ್ಕೊಳಗಾದ ವ್ಯಕ್ತಿ ವಾರ್ ವಿಕ್ ಕೋರ್ಟ್ ಮುಂದೆ ಹೇಳಿಕೆ ನೀಡಿದ್ದಾನೆ. ನನ್ನ ಜೊತೆ 15 ಬಾರಿ ಲೈಂಗಿಕ ಸಂಪರ್ಕ ನಡೆಸಿದ್ದಾಗಿ ವ್ಯಕ್ತಿ ಹೇಳಿಕೆ ನೀಡಿದ್ದಾನೆ.

ಆತ ಹೇಳುವ ಪ್ರಕಾರ, 14ರಿಂದ 18 ವರ್ಷದ ಹದಿ ಹರೆಯದವರೇ ಈ ನಿರೂಪಕಿಯ ಟಾರ್ಗೆಟ್ ಆಗಿದ್ದರು. 1995ರಲ್ಲಿ ನಾನು 13 ವರ್ಷದವನಿರುವಾಗಲೇ ನನ್ನನ್ನ ಮಂಚ ಹತ್ತಿಸಿದ್ದಳು ಎಂದು ಈಗ 37 ವರ್ಷದವನಾಗಿರುವ ಸಂತ್ರಸ್ತ ವ್ಯಕ್ತಿ ಹೇಳಿಕೆ ನೀಡಿದ್ದಾನೆ  ಎಂದು ಡೈಲಿ ಮೇಲ್ ವರದಿ ಮಾಡಿದೆ.

ಅಷ್ಟೇ  ಅಲ್ಲ, ಆಕೆ ಗಂಡನನ್ನೂ ಸೇರಿಸಿಕೊಂಡು ಕೆಲವು ಸಲ ತ್ರೀಸಂ ನಡೆಸಿದ್ದಳು. 2001ರಲ್ಲಿ ನನಗೆ 20 ವರ್ಷವಾದಾಗ ದಂಪತಿ ನನ್ನ ಮೇಲೆ ಆಸಕ್ತಿ ಕಳೆದುಕೊಂಡರು. ವಯಸ್ಸಾಯಿತು ಎಂದು ಹೊರದೂಡಿದರು. ಅವರಿಗೆ ನಿತ್ಯ 13ರಿಂದ 18 ವರ್ಷದ ಹುಡುಗರೇ ಬೇಕಿತ್ತು ಎಂದು ಆರೋಪಿಸಿದ್ದಾನೆ ಯುವಕ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್ಆಡಿ 2.5 ಲಕ್ಷ ರೂಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು  ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ರಷ್ಯಾದಲ್ಲಿ ಭಾರೀ ಭೂಕಂಪ, ಜಪಾನ್, ಅಮೆರಿಕಾದಲ್ಲಿ ಸುನಾಮಿ

ಕೈಲಾಗದ ರಾಹುಲ್ ಗಾಂಧಿ ಮೈ ಪರಚಿಕೊಳ್ತಿದ್ದಾರೆ: ಆರ್ ಅಶೋಕ ವಾಗ್ದಾಳಿ

ಡಾ ದೇವಿಪ್ರಸಾದ್ ಶೆಟ್ಟಿ ಪ್ರಕಾರ ಸುದೀರ್ಘ ಜೀವನ ಗುಟ್ಟು ಇದುವೇ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಕಾರ್ಮಿಕರ ಒತ್ತಡಕ್ಕೆ ಮಣಿದು 12 ಗಂಟೆ ಕೆಲಸದ ಬಗ್ಗೆ ಮಹತ್ವದ ನಿರ್ಧಾರ ಮಾಡಿದ ಸರ್ಕಾರ

ಮುಂದಿನ ಸುದ್ದಿ