Webdunia - Bharat's app for daily news and videos

Install App

ಲೈಂಗಿಕ ಸುಖ ಕೊಡುವ ರೊಬೊಟ್...!

Webdunia
ಶುಕ್ರವಾರ, 4 ನವೆಂಬರ್ 2016 (10:47 IST)
ಪ್ರಪಂಚ ಆಧುನಿಕವಾಗಿ, ಅದರಲ್ಲೂ ವೈಜ್ಞಾನಿಕವಾಗಿ ಸಾಕಷ್ಟು ಮುಂದುವರಿದಿದೆ. ಈ ನಡುವೆಯೇ ಮನುಷ್ಯನ ಲೈಂಗಿಕ ಬಯಕೆ ತೀರಿಸುವ ಸಾಕಷ್ಟು ಟಾಯ್ ಗಳು ಮಾರುಕಟ್ಟೆಗೆ ಬಂದಿದ್ದವು. ಅವುಗಳ ಜೊತೆಗೆ ಸೆಕ್ಸ್ ಬೊಂಬೆ ಕೂಡಾ ಲಗ್ಗೆ ಇಟ್ಟಿದ್ದವು. ಇವೆಲ್ಲ ಅಸಹಜ ಸೆಕ್ಸ್ ಫೀಲ್ ನೀಡುತ್ತಿದ್ದವು ಎನ್ನುವುದು ಕೆಲವರ ಅನಿಸಿಕೆಯಾಗಿತ್ತು. ಆದರೆ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಹಜ ಫೀಲ್ ನೀಡುವ ಸೆಕ್ಸ್ ರೊಬೊಸ್ ಮಾರುಕಟ್ಟೆಗೆ ಇಷ್ಟರಲ್ಲಿಯೇ ಲಗ್ಗೆ ಇಡಲಿವೆ.
 
 
ಸ್ವಲ್ಪ ವೇಟ್.. ವೇಟ್... ಒಮ್ಮೆಲೆ ಅಂತರ್ಜಾಲ ತಡಕಾಡಬೇಡಿ. ಇವನ್ನೆಲ್ಲ ಕೂಲಾಗಿ ಒಮ್ಮೆ ಓದಿ. ಲೈಂಗಿಕ ರೊಬೊಟ್ ಗಳಿಗೆ ದೈಹಿಕ ಮಿತಿ ಇರುವುದಿಲ್ಲ. ಅವುಗಳ ಜೊತೆ ಯಾವುದೇ ಸಮಯದಲ್ಕಿ ಲೈಂಗಿಕ ಕ್ರೀಡೆಯಲ್ಲಿ ತೊಡಗುವುದರಿಂದ ನಿಕಟ ಅನುಭವ ನೀಡಲಾರವು ಎನ್ನುವುದು ಬಹುತೇಕರ ಅನಿಸಿಕೆಯಾಗಿತ್ತು. ಈಗ ಆ ಸಹಜತೆಯನ್ನು ಅಬುಭವಿಸುವ ಸಾಮರ್ಥ್ಯವಿರುವ ರೊಬೊಟ್ ಬಂದಿದೆ. ಪರಿಪೂರ್ಣವಾಗಿ ಕಾರ್ಯನಿರ್ವಹಿಸುವ, ಜನನಾಂಗ ಹೊಂದಿರುವ ವಾಸ್ತವಿಕ ರೊಬೋಟ್ ಗಳು ಸಿದ್ಧವಾಗುತ್ತಿವೆ. 2017ರ ವೇಳೆ ವಿಶ್ವ ಮಾರುಕಟ್ಟೆಗೆ ಲಗ್ಗೆ ಇಡುವ ಈ ರೊಬೋಟ್ ಗಳು, ತಯಾರಾಗುತ್ತಿರುವುದು ಕ್ಯಾಲಿಫೋರ್ನಿಯಾದ ಎಬಿಸ್ ಕ್ರಿಯೇಷನ್ ಸಂಸ್ಥೆಯಲ್ಲಿ.
 
ಪಯರುಷ ಹಾಗೂ ಸ್ತ್ರೀಯ ನೈಜ ದೇಹ ಸೌಂದರ್ಯ ಹಾಗೂ ಸಂಪೂರ್ಣ ಚಲನಶೀಲವಾದ ಮತ್ತು ಸಂಚಲನೆಯನ್ನು ಈ ರೊಬೊಟ್ ಹೊಂದಿದೆ. ಈ ಹೈಪರ್ ರಿಯಾಲಿಸ್ಟಿಕ್ ರೊಬೊಟ್ ಗೆ ರಿಯಲ್ ಡಾಲ್ ಎಂದು ಹೆಸರಿಡಲಾಗಿದೆ. ಇದರಲ್ಲಿ ಸೆನ್ಸರ್ ಅಳವಡಿಸಿರುವುದರಿಂದ, ಮಾನವನ ಸ್ಪರ್ಶಕ್ಕೆ ಪ್ರತಿಸ್ಪಂದಿಸಿ, ಅದಕ್ಕೆ ಸಮನಾದ ಉಷ್ಣಾಂಷವನ್ನು ರೊಬೊಟ್ ಗೆ ಒದಗಿಸುತ್ತದೆ.
 
ಮುಂದಿನ ವರ್ಷ ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ರಿಯಲ್ ಡಾಲ್ ಬೆಲೆ 9,75,591 ರೂ. ಸರಿ ಸುಮಾರು ಹತ್ತು ಲಕ್ಷ ರೂ. ಅಂದಾಯಿತು. ಈ ಮೋಜಿನ ಡಾಲ್ ಸಾಮಾನ್ಯನಿಗೆ ಎಟುಕುವುದಂತೂ ಅಲ್ಲ. ದುಡ್ಡಿದ್ದವರು ಮಾತ್ರ ಅದರ ಜೊತೆ ಮೋಜಿನಾಟ ಆಡಬಹುದು ಎನ್ನುವುದು ಸಾಮಾನ್ಯನ ಖೇದದ ಮಾತು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 6 ಪ್ರಾಣಿಗಳು ಸಾವು, ಪ್ರಾಣಿ ಪ್ರಿಯರಲ್ಲಿ ಆತಂಕ

ಮದುವೆಯಾಗುವುದಾಗಿ ಗರ್ಭಿಣಿ ಮಾಡಿ ವಂಚನೆ: ಮಗನ ಪರಾರಿಗೆ ಸಹಾಯ ಮಾಡಿದ ಬಿಜೆಪಿ ಮುಖಂಡ ಅರೆಸ್ಟ್‌

90ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ದಲೈ ಲಾಮಾ: 130 ವರ್ಷಗಳ ಕಾಲ ಬದುಕುವ ವಿಶ್ವಾಸ

ಮರಾಠಿ ಮಾತನಾಡಲ್ಲ ಎಂದ ಉದ್ಯಮಿ ಕಚೇರಿ ಮೇಲೆ ಕಲ್ಲೆಸೆದ ಎಂಎನ್‌ಎಸ್ ಕಾರ್ಯಕರ್ತರು

ಅರಣ್ಯ ಇಲಾಖೆಯ‌ಲ್ಲಿ ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್‌ನ್ಯೂಸ್‌, 6000ಹುದ್ದೆಗಳು ಶೀಘ್ರದಲ್ಲೇ ಭರ್ತಿ

ಮುಂದಿನ ಸುದ್ದಿ