Webdunia - Bharat's app for daily news and videos

Install App

ಹಣೆಯಿಂದ ಈತ ಮಾಡಿದ ವಿಶ್ವದಾಖಲೆ ಏನು ಗೊತ್ತಾ ? ವಿಡಿಯೋ ನೋಡಿ

Webdunia
ಮಂಗಳವಾರ, 14 ಫೆಬ್ರವರಿ 2017 (08:59 IST)
ಅಮೇರಿಕಾದ ಕುಸ್ತಿಪಟುವೊಬ್ಬ ತನ್ನ ಹಣೆಯಿಂದ ಕಟ್ಟಿಗೆಗೆ 38 ಮೊಳೆ ಹೊಡೆದು ಗಿನ್ನಿಸ್ ದಾಖಲೆ ನಿರ್ಮಿಸಿದ್ದಾನೆ.

 
ಬೋಸ್ಟನ್ ನಿವಾಸಿಯಾಗಿರುವ ಜಾನ್ ಫೆರಾರೋ 'ಹ್ಯಾಮರ್ ಹೆಡ್' ಎಂದು ಪ್ರಸಿದ್ಧನಾಗಿದ್ದು ಈತನ ತಲೆ ಇಷ್ಟೊಂದು ಗಟ್ಟಿಯಾಗಿರುವುದೇ ಈ ಹೆಸರು ಬರಲು ಕಾರಣ.
 
ಈ ಮೊದಲು ಜಾನ್ ಹಣೆಯಿಂದ ನಿಮಿಷಕ್ಕೆ 13 ಮೊಳೆ ಹೊಡೆದು ದಾಖಲೆ ನಿರ್ಮಿಸಿದ್ದ. ಮೂರು ನಿಮಿಷದಲ್ಲಿ 45 ಇಟ್ಟಿಗೆಗಳನ್ನು ಪುಡಿಮಾಡಿದ್ದ. 
 
ಸಾಮಾನ್ಯರ ತಲೆ ಬುರುಡೆಗಿಂತ ಜಾನ್ ತಲೆ ಬುರುಡೆ ದುಪ್ಪಟ್ಟು ದಪ್ಪವಿದೆ ಎಂಬುದು ಪರೀಕ್ಷೆಯಿಂದ ಸಾಬೀತಾಗಿದೆ.
 
ವಿಡಿಯೋ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಾಲ್ಮೀಕಿ ನಿಗಮದ ಹಗರಣ: ಬಳ್ಳಾರಿ ಸಂಸದ, ಶಾಸಕರ ರಾಜೀನಾಮೆಗೆ ಬಿ.ಶ್ರೀರಾಮುಲು ಆಗ್ರಹ

ಸಿದ್ದರಾಮಯ್ಯ ರಾಜೀನಾಮೆ ಪಡೆಯಲು ಸುರ್ಜೇವಾಲ ಬಂದಿದ್ದಾರೆ: ಬಿವೈ ವಿಜಯೇಂದ್ರ

ನನಗೆ ಬೇರೆ ದಾರಿಯಿಲ್ಲ: ಸಿಎಂ ಕುರ್ಚಿ ಬಗ್ಗೆ ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ

ವಿಶ್ವಸಂಸ್ಥೆಯನ್ನು ಮುನ್ನಡೆಸುವ ಜವಾಬ್ಧಾರಿ ಪಾಕಿಸ್ತಾನಕ್ಕೆ: ರಣದೀಪ್ ಸುರ್ಜೇವಾಲ

ನಂದಿಬೆಟ್ಟದಲ್ಲಿ ಸಂಪುಟ ಸಭೆಗೆ ಮುನ್ನ ಸಿದ್ದರಾಮಯ್ಯ ಟೆಂಪಲ್ ರನ್

ಮುಂದಿನ ಸುದ್ದಿ
Show comments