Webdunia - Bharat's app for daily news and videos

Install App

ವಿಡಿಯೋ: ಡೆಲಿವರಿಗೆ ಹೋಗೋ ಮುಂಚೆ ಡ್ಯಾನ್ಸ್ ಮಾಡಿದ ಗರ್ಭಿಣಿ!

Webdunia
ಬುಧವಾರ, 3 ಆಗಸ್ಟ್ 2016 (12:02 IST)
ಡೆಲಿವರಿ ಎಂದರೆ ಯಾವ ಮಹಿಳೆಗೆ ಆತಂಕವಾಗುವುದಿಲ್ಲ ಹೇಳಿ. ಆದರೆ ಇಲ್ಲೊಬ್ಬ ಮಹಿಳೆ ಸಹಿಸಲಾಗದ ಆ ನೋವನ್ನು ನೆನೆದು ಕಂಗಾಲಾಗಿಲ್ಲ. ಗರ್ಭಿಣಿಯಾದರೂ ತನ್ನ ಮೆಚ್ಚಿನ ಹವ್ಯಾಸ ಪೋಲ್ ನೃತ್ಯ ಮಾಡುವುದನ್ನು ನಿಲ್ಲಿಸದಿದ್ದ ಆಕೆ ಇನ್ನೇನು ಡೆಲಿವರಿಯಾಗುತ್ತದೆ ಎನ್ನುವಾಗಲೂ ಡಾನ್ಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.


ಇಂಗ್ಲೆಂಡಿನ ನೊಟ್ಟಿಂಗ್‍ಹ್ಯಾಮ್ ನಿವಾಸಿ ಕ್ಯಾಟ್ ಬೈಲಿ ಉಪನ್ಯಾಸಕಿ ಪರಿವರ್ತಿತ ಪೋಲ್ ಡಾನ್ಸರ್ ಆಗಿದ್ದಾರೆ. ತುಂಬು ಗರ್ಭಿಣಿಯಾಗಿದ್ದರೂ ಅವರು ಪೋಲ್  ನೃತ್ಯ ಮಾಡುವುದನ್ನು ಬಿಟ್ಟಿರಲಿಲ್ಲ. ಮತ್ತೀಗ ಡೆಲಿವರಿ ಸಮಯದಲ್ಲೂ ವಿಭಿನ್ನ ಪೋಸ್‌ಗಳನ್ನು ಪ್ರದರ್ಶಿಸಿದ್ದಾರೆ.ಪೋಲ್ ಏರಿ ಕಾಲನ್ನ ಮೇಲಕ್ಕೆ ಚಾಚಿ ಒತ್ತಡದಿಂದ ನಿರಾಳರಾಗಿದ್ದಾರೆ. ಈ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ  ಹಂಚಿಕೊಂಡಿರುವ ಅವರು, ನನಗೆ ಹೆರಿಗೆ ಸಮಯ ಸಮೀಪಿಸಿದೆ. ಕೆಲವೇ ಗಂಟೆಗಳಲ್ಲಿ ಡೆಲಿವರಿಯಾಗುತ್ತದೆ. ಅದಕ್ಕೂ ಮುಂಚೆ ಒಂದು ಸಲ ಪೋಲ್ ಡ್ಯಾನ್ಸ್ ಮಾಡಿಬಿಡ್ತೀನಿ ಅಂತ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

ಅವರ ಈ ಆತ್ಮವಿಶ್ವಾಸದ ವಿಡಿಯೋವನ್ನೊಮ್ಮೆ ನೋಡಿ.




 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments