Webdunia - Bharat's app for daily news and videos

Install App

ಕೊಲಂಬಿಯಾ ಸುಂದರಿ ಪೌಲಿನಾ ವೆಗಾಳಿಗೆ ಮಿಸ್ ಯೂನಿವರ್ಸ್ ಪಟ್ಟ

Webdunia
ಸೋಮವಾರ, 26 ಜನವರಿ 2015 (14:25 IST)
ಮಿಯಾಮಿಯಲ್ಲಿ ನಡೆದ 2014ರ 63ನೇ ಭುವನ ಸುಂದರಿ ಸ್ಪರ್ಧೆಯಲ್ಲಿ ಮಿಸ್ ಕೊಲಂಬಿಯಾ (ಪೌಲಿನಾ ವೆಗಾ) ಭುವನ ಸುಂದರಿ ಪಟ್ಟವನ್ನು ಅಲಂಕರಿಸಿದ್ದಾರೆ.

ಭಾನುವಾರ ರಾತ್ರಿ ಮಿಯಾಮಿಯಲ್ಲಿ ನಡೆದ ವರ್ಣರಂಜಿತ ಸ್ಪರ್ಧಾ ಕಾರ್ಯಕ್ರಮದಲ್ಲಿ 22ರ ಹರೆಯದ ಮಿಸ್ ಕೊಲಂಬಿಯಾ ಭುವನ ಸುಂದರಿ ಕಿರೀಟ ಧರಿಸಿದ್ದು, ಮಿಸ್ ಯುಎಸ್ಎ(ನಿಯಾ ಸ್ಯಾನ್ಜೆಜ್) ದ್ವಿತೀಯ ಸ್ಥಾನ ಪಡೆದರು.
 
ಮಿಸ್ ಯೂನಿವರ್ಸ್ ಪಟ್ಟಕ್ಕಾಗಿ ಜಗತ್ತಿನ ಸುಮಾರು 88 ಸುಂದರಿಯರ ನಡುವೆ ಹಣಾಹಣಿ ನಡೆದಿತ್ತು. ಕೊನೆಗೆ ವಿಜಯಾ ಮಾಲೆ ಮಿಸ್ ಕೊಲಂಬಿಯಾ ಕೊರಳನ್ನು ಅಲಂಕರಿಸಿತ್ತು.
 
ವೆಗಾ(ಮಿಸ್ ಕೊಲಂಬಿಯಾ) ಅವರ ಮೊದಲ ಮತ್ತು ಕೊನೆಯ ಸ್ಪರ್ಧೆ ಇದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಅದಕ್ಕೆ ಕಾರಣ ಆಕೆಯ ಮುಂದಿನ ವಿದ್ಯಾಭ್ಯಾಸ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments