Select Your Language

Notifications

webdunia
webdunia
webdunia
webdunia

ಮಗುವಿನಂತೆ ಅಳುವ ಗಿಳಿ.. ವೈರಲ್ ಆಯ್ತು ವಿಡಿಯೋ

ಮಗುವಿನಂತೆ ಅಳುವ ಗಿಳಿ.. ವೈರಲ್ ಆಯ್ತು ವಿಡಿಯೋ
bengaluru , ಮಂಗಳವಾರ, 7 ಫೆಬ್ರವರಿ 2017 (10:16 IST)
ಗಿಳಿಗಳನ್ನ ಶಾಸ್ತ್ರ ಹೇಳಲು ಬಳಸಿಕೊಳ್ಳಲಾಗುತ್ತೆ. ಮನುಷ್ಯರು ಮಾತನಾಡಿದಂತೆ ಮಾತನಾಡುವ ಗಿಳಿ ನೋಡಿರುತ್ತೀರಾ. ಆದರೆ ಇಲ್ಲೊಂದು ಗಿಳಿ ಮಗುವಿನಂತೆ ಅಳುತ್ತಿದೆ. ನೋಡುತ್ತಿರುವವರಿಗೆ ಅಚ್ಚರಿಯೋ ಅಚ್ಚರಿ.

ಅಂಥದ್ದೊಂದು ಕುತೂಹಲಕಾರಿ ವಿಡಿಯೋ ಯೂಟ್ಯೂಬ್`ನಲ್ಲಿ ಹರಿದಾಡುತ್ತಿದ್ದು ಭಾರೀ ಸುದ್ದಿ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಟಾ ಸನ್ಸ್ ಮಂಡಳಿಯಿಂದ ಸೈರಸ್ ಮಿಸ್ತ್ರಿ ವಜಾ