Select Your Language

Notifications

webdunia
webdunia
webdunia
webdunia

ನಗ್ನತೆ ಪ್ರದರ್ಶನ ಒಂದು ಶುದ್ಧ ಕಲೆ: ಉಕ್ರೇನ್ ಸಂಸದೆ

ನಗ್ನತೆ ಪ್ರದರ್ಶನ ಒಂದು ಶುದ್ಧ ಕಲೆ: ಉಕ್ರೇನ್ ಸಂಸದೆ
ಉಕ್ರೇನ್ , ಭಾನುವಾರ, 22 ಫೆಬ್ರವರಿ 2015 (18:18 IST)
ಹಾಲಿವುಡ್ ಸೆಲಿಬ್ರಿಟಿಗಳಾದ ಜೆನ್ನಿಫರ್ ಲಾರೆನ್ಸ್ ಮತ್ತು ಕೇಟ್ ಅಪ್ಟಾನ್ ಸೋರಿಕೆಯಾದ ತಮ್ಮ ನಗ್ನ ಚಿತ್ರಗಳ ವಿರುದ್ದ ದಾವೆ ಹೂಡುವ ಬೆದರಿಕೆ ಹಾಕುತ್ತಿರುವ ನಡುವೆ, ಓಲ್ಗಾ ಲ್ಯೂಯಲ್‌ಚಕ್ ಎಂಬ ರಾಜಕಾರಣಿ ಮಹಿಳೆ ತನ್ನ ನಗ್ನ ಚಿತ್ರ ಪ್ರಕಟವಾಗಿರುವ ಬಗ್ಗೆ ಲಘುವಾಗಿ ಮಾತನಾಡಿ ತನ್ನ ಸೆಕ್ಸಿ ಚಿತ್ರಗಳನ್ನು ಕಲಾತ್ಮಕ ಎಂದು ಕರೆದಿದ್ದಾರೆ.

 ಇಂದಿನ ದಿನಗಳಲ್ಲಿ ನಗ್ನವಾಗಿ ಕಾಣಿಸುವ ಮಹಿಳೆಯನ್ನು ಅಶ್ಲೀಲ ಮತ್ತು ನಾಚಿಕೆಗೇಡು ಎಂದು ವರ್ಣಿಸಲಾಗುತ್ತದೆ. ಆದರೆ ಅದನ್ನು ಶುದ್ಧ ಕಲೆ ಎಂದು ನಾನು ಭಾವಿಸುತ್ತೇನೆ ಎಂದು ಲಘುವಾಗಿ ಹೇಳಿದರು.

 30 ವರ್ಷ ವಯಸ್ಸಿನ ಉಕ್ರೇನ್ ಸಂಸತ್ ಸದಸ್ಯೆ ಈ ಕುರಿತು ನಗ್ನ ಮತ್ತು ಅರೆ ನಗ್ನ ಚಿತ್ರಗಳು ತನ್ನ ಐಕ್ಲೌಡ್ ಖಾತೆ ಹ್ಯಾಕ್ ಮಾಡಿ ಕದಿಯಲಾಗಿತ್ತು ಎಂದು ಹೇೆಳಿದ್ದಾರೆ. 

Share this Story:

Follow Webdunia kannada