ಐವರು ವಿದ್ಯಾರ್ಥಿಗಳ ಜೊತೆ ಶಿಕ್ಷಕಿಯ ಸಮೂಹ ಸಂಭೋಗ ಬಹಿರಂಗ..!

Webdunia
ಭಾನುವಾರ, 9 ಜುಲೈ 2017 (08:42 IST)
ಅಮೆರಿಕದಲ್ಲಿ ಶಿಕ್ಷಕರ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಒಹಿಯೋದಲ್ಲಿ 4 ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿದ್ದು, ಅದರಲ್ಲಿ ಒಬ್ಬ ಜಿಮ್ ಶಿಕ್ಷಕಿ ಹದಿ ಹರೆಯದ ಐವರು ಹುಡುಗರಿಗೆ ಆಲ್ಕೋ ಹಾಲ್ ಕುಡಿಸಿ ಸಂಭೋಗ ನಡೆಸಿರುವ ಘಟನೆ ಬಟಾ ಬಯಲಾಗಿದೆ.


ಒಹಿಯೋದ ಮಸೊನ್ ಹೈಸ್ಕೂಲ್`ನ ಮಾಜಿ ದೈಹಿಕ ಶಿಕ್ಷಕಿ ಹಾಗೂ ಹಾಲಿ ಜಿಮ್ ಟ್ರೇನರ್ ಸ್ಟೇಸಿ ಸ್ಕೂಲರ್ 2010ರಲ್ಲಿ ಜಿಮ್`ಗೆ ಬರುತ್ತಿದ್ದ ಹದಿ ಹರೆಯದ ಫುಟ್ಬಾಲ್ ಆಟಗಾರರಿಗೆ ಮದ್ಯದ ನಿಶೆ ಏರಿಸಿ ಹಲವು ಬಾರಿ ಗ್ರೂಪ್ ಸೆಕ್ಸ್ ನಡೆಸಿರುವುದು ತನಿಖೆ ವೇಳೆ ಸಾಬೀತಾಗಿದೆ.

ಇದನ್ನೂ ಓದಿ.. ಆ ತೆಲುಗು ನಟಿಯನ್ನ ಮಂಚಕ್ಕೆ ಕರೆದದ್ದು ಯಾರು ಗೊತ್ತಾ..?

ಸ್ಪ್ರಿಂಗ್ ಹೊರೋ ಹೋಮ್`ನಲ್ಲಿ ನಡೆದ ಈ ಸಮೂಹ ಪ್ರಣಯದ ಗ್ರಾಫಿಕ್ಸ್ ಮಾಹಿತಿಯನ್ನ ಪೊಲೀಸರಿಗೆ ಒದಗಿಸಿದ್ದಾರೆ. ಒಬ್ಬ ಹೇಳುವ ಪ್ರಕಾರ ಶಿಕ್ಷಕಿ ಜೊತೆಗಿನ ಸೆಕ್ಸ್ ಕಿಚನ್`ನಿಂದ ಆರಂಭವಾಯಿತ್ತಂತೆ. ಮತ್ತಿಬ್ಬರು ಶವರ್ ವೇಳೆ ದೈಹಿಕ ಸಂಪರ್ಕ ಬೆಳೆಸಿದ್ದಾಗಿ ಹೇಳಿದರೆ, ಇನ್ನುಳಿದವರು ಮಂಚದ ಮೇಲೆ ಗ್ರೂಪ್ ಸೆಕ್ಸ್`ನ ಕರ್ಮಕಾಂಡ ಬಿಚ್ಚಿಟ್ಟಿದ್ದಾರೆ. ಶಿಕ್ಷಕಿಗೆ 4 ವರ್ಷ ಶಿಕ್ಷೆಯಾಗಿದೆ. 

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರೈಕೆಗೆಂದು ಕೆಲಸಕ್ಕಿಟ್ಟವಳಿಂದಲೇ ನಾಯಿ ಫಿನೀಶ್‌, ಭೀಕರ ದೃಶ್ಯ ಸೆರೆ

ಸುಳೇಗಾಳಿ ಗ್ರಾಮದಲ್ಲಿ ಎರಡು ಆನೆ ಸಾವು, ಸಚಿವ ಈಶ್ವರ್ ಖಂಡ್ರೆ ಕೊಟ್ರು ಖಡಕ್ ವಾರ್ನಿಂಗ್‌

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ವೀರಪ್ಪನ್ ಆಗಿದ್ದಾಗ ಕಾಡು ಸೇಫ್ ಆಗಿತ್ತು: ಅರಣ್ಯ ಸಚಿವರಿಗೆ ರೈತರ ಅಳಲು

ಆರ್ ಎಸ್ಎಸ್ ಗೆ ಡೊನೇಷನ್ ಎಲ್ಲಿಂದ ಎಂದ ಪ್ರಿಯಾಂಕ್ ಖರ್ಗೆ: ರಾಜಕೀಯ ಪಕ್ಷಗಳಿಗೆ ಎಲ್ಲಿಂದ ಎಂದ ಪಬ್ಲಿಕ್

ಮುಂದಿನ ಸುದ್ದಿ