Select Your Language

Notifications

webdunia
webdunia
webdunia
webdunia

ಯಶಸ್ವಿ ಚುನಾವಣೆಗೆ ಅಭಿನಂದನೆ ಸಲ್ಲಿಸಿದ ಒಬಾಮಾ

ಯಶಸ್ವಿ  ಚುನಾವಣೆಗೆ ಅಭಿನಂದನೆ ಸಲ್ಲಿಸಿದ ಒಬಾಮಾ
ವಾಷಿಂಗ್ಟನ್‌ , ಮಂಗಳವಾರ, 13 ಮೇ 2014 (12:22 IST)
ನಿನ್ನೆ ದೇಶದಲ್ಲಿ ಕೊನೆಯ ಹಂತದ ಮತದಾನ ಮುಗಿದೆ,  ವಿಶ್ಚದ ಅತಿ ದೊಡ್ಡ ಚುನಾವಣೆಯಾಗಿರುವ ಭಾರತದ ಲೋಕಸಭಾ ಚುನಾವಣೆ ಮುಗಿದ ನಂತರ ಅಮೆರಿಕಾದ ಅಧ್ಯಕ್ಷ ಬರಾಕ ಒಬಾಮಾ ಅಭಿನಂದನನೆ ತಿಳಿಸಿದ್ದಾರೆ. 
 
ಮುಂದೆ ಯಾವುದೇ ಸರ್ಕಾರ ಬರಲಿ ಅದರೊಂದಿಗೆ ಉತ್ತಮ ಸಂಬಂಧ ಬೆಳೆಸುವುದಾಗಿ ಒಬಾಮಾ ತಿಳಿಸಿದ್ದಾರೆ, ನಾವೀಗ ಚುನಾವಣೆ ಫಲಿತಾಂಶ  ಮಾತ್ರ ನೋಡುತ್ತಿದ್ದೆವೆ . ಹೊಸ ಸರ್ಕಾರ ಅಧಿಕಾರಕ್ಕೆ ಬಂದರೆ ನಾವು ಅದರೊಂದಿಗೆ ಕೂಡಿ ಉತ್ತಮ ಅಭಿವೃದ್ದಿಪರ ಕೆಲಸ ಮಾಡಲು ಉತ್ಸುಕರಿದ್ದೆವೆ" ಎಂದು ಒಬಾಮಾ ತಿಳಿಸಿದ್ದಾರೆ. 
 
ವಿಶ್ವ ಅತಿ ದೊಡ್ಡ ಚುನಾಣೆ ಸುಧೀರ್ಘವಾಗಿ ಯಶ್ವಿಯಾಗಿ ಮುಗಿಸಿದ ಭಾರಕ್ಕೆ ಒಬಾಮಾ ಅಭಿನಂದನೆ ತಿಳಿಸಿದ್ದಾರೆ. ಒಬಾಮಾರ ಹೇಳಿಕೆಯನ್ನು ಭಾರತೀಯ ಜನತಾ ಪಾರ್ಟಿ ಸ್ವಾಗತಿಸಿದೆ ಎಂದು ಮೂಲಗಳು ತಿಳಿಸಿವೆ. 

Share this Story:

Follow Webdunia kannada