Webdunia - Bharat's app for daily news and videos

Install App

100 ಮಹಿಳೆಯರ ಶವಗಳ ಜೊತೆ ಲೈಂಗಿಕ ಕ್ರಿಯೆ ನಡೆಸಿದ ವಿಕೃತಕಾಮಿ

Webdunia
ಮಂಗಳವಾರ, 19 ಆಗಸ್ಟ್ 2014 (16:49 IST)
ಅಮೆರಿಕದ ಓಹಿಯೋ ರಾಜ್ಯದಲ್ಲಿ ಶವಾಗಾರಾದ ಪರಿಚಾರಕನೊಬ್ಬ  100 ಮಹಿಳೆಯರ  ಶವಗಳ ಮೇಲೆ ಲೈಂಗಿಕ ಕ್ರಿಯೆ ನಡೆಸಿರುವ ಆಘಾತಕಾರಿ ಸಂಗತಿ ವರದಿಯಾಗಿದೆ. ತಾನು ಮಾದಕವಸ್ತು ಮತ್ತು ಮದ್ಯಸೇವನೆಯ ಪರಾಕಾಷ್ಠೆಯಲ್ಲಿದ್ದಾಗ 100 ಮೃತ ಮಹಿಳೆಯರ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಕೆನ್ನೆತ್ ಡೌಗ್ಲಾಸ್ ಎಂಬ ವಿಕೃತಕಾಮಿ ಒಪ್ಪಿಕೊಂಡಿದ್ದಾನೆ. 1972ರಿಂದ 1992ರ ಅವಧಿಯಲ್ಲಿ ರಾತ್ರಿಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ತಾನು ಮಾದಕವಸ್ತು ಮತ್ತು ಮದ್ಯಪಾನ ಅತಿಯಾಗಿ ಸೇವಿಸಿದ್ದಾಗ ಮೃತ ಮಹಿಳೆಯರ ಮೇಲೆ ದಾಳಿ ಮಾಡುತ್ತಿದ್ದೆ. ಮಹಿಳೆಯ ಮೇಲೇರಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದೆ ಎಂದು ಅವನು ಹೇಳಿದ್ದಾನೆ.  ಅವನನ್ನು ಕೆಲಸದ ಸ್ಥಳದಲ್ಲಿ ಭೇಟಿ ಮಾಡಿದಾಗ 'ಸೆಕ್ಸ್ ವಾಸನೆ' ಬರುತ್ತಿತ್ತು ಎಂದು ಅವನ ಪತ್ನಿ ದೂರಿದ್ದಳು.  ಅವನ ಬಲಿಪಶುಗಳ ಪೈಕಿ 23 ವರ್ಷದ ಆಪ್ಲಿಂಗ್ ಸೇರಿದ್ದಾಳೆ. 6 ತಿಂಗಳು ಗರ್ಭಿಣಿಯಾಗಿ, ಕುತ್ತಿಗೆ ಬಿಗಿದು ಸತ್ತಿದ್ದ ಅವಳ ಶವದ ಜೊತೆ ಲೈಂಗಿಕ ಕ್ರಿಯೆ ಮಾಡಿದ್ದ.


ಅವನ ಇನ್ನೊಬ್ಬ ಬಲಿಪಶು ಮಹಿಳೆ ಕರೇನ್ ರೇಂಜ್ ದೇಹದಲ್ಲಿ ಡೌಗ್ಲಾಸ್ ವೀರ್ಯದ ಡಿಎನ್‌ಎ ಪತ್ತೆಯಾದಾಗ ಡೌಗ್ಲಾಸ್ ಪೊಲೀಸರಿಗೆ ಸಿಕ್ಕಿಬಿದ್ದ.  ರೇಂಜ್ ಹತ್ಯೆ ಮಾಡಿದ ಹಂತಕ ಡೇವಿಡ್ ಸ್ಟೀಫನ್ ತನ್ನ ಮೇಲಿನ ರೇಪ್ ಮತ್ತು ಹತ್ಯೆ ಆರೋಪದ ವಿರುದ್ದ ಮೇಲ್ಮನವಿ ಸಲ್ಲಿಸಿದ್ದ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ