Webdunia - Bharat's app for daily news and videos

Install App

ಗಂಡ್ಮಕ್ಕಳೇ ಟಾಯ್ಲೆಟ್ ನಲ್ಲಿ ಸೂಸೂ ಮಾಡೋದ್ ಹೇಗೆ ಗೊತ್ತಾ..? ಇಲ್ಲಾ ಅಂದ್ರೆ ಈಸ್ಟೋರಿ ನೋಡಿ..

Webdunia
ಭಾನುವಾರ, 11 ಜೂನ್ 2017 (11:04 IST)
ನ್ಯೂಜೆರ್ಸಿ:ಇಲ್ಲೊಬ್ಬಳು ತಾಯಿ ಗಂಡುಮಕ್ಕಳಿಗೆ ಟಾಯ್ಲೆಟ್ ನಲ್ಲಿ ಸೂಸೂ ಮಾಡೋದು ಹೇಗೆ, ಎಲ್ಲಿ ಎಂಬ ಬಗ್ಗೆ ವಿವರಿಸಿದ್ದಾಳೆ. ಟಾಯ್ಲೆಟ್ ನಲ್ಲಿ ಎಲ್ಲೆಂದರಲ್ಲಿ ಸೂಸು ಮಾಡುವ ಗಂಡ್ಮಕ್ಕಳ ಕಾಟಕ್ಕೆ ರೋಸಿಹೋದ  ಮೂರು ಮಕ್ಕಳ ತಾಯಿ ಟಾಯ್ಲೆಟ್ ಬೇಸಿನ್ ನ ಯಾವ ಜಾಗದಲ್ಲಿ ಮೂತ್ರ ಮಾಡಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾಳೆ.
 
ವ್ಲೊಗ್ಗರ್ ಕ್ರಿಸ್ಟಿನಾ ಕುಜ್ಮಿಕ್ ಎಂಬ ಮೂರು ಮಕ್ಕಳ ತಾಯಿ ಈ ಬಗ್ಗೆ ಟಾಯ್ಲೆಟ್ ಬೇಸಿನ್ ನ ಯಾವಜಾಗದಲ್ಲಿ ಮೂತ್ರ ಮಾಡಬೇಕು ಎಂಬುದನ್ನು ಸೂಚನೆ ಪತ್ರಗಳನ್ನು ಅಂಟಿಸಿ ಚಿತ್ರ ತೆಗೆದು ಫೇಸ್ ಬುಕ್ ನಲ್ಲಿ ಹಾಕಿದ್ದಾಳೆ. ಅಷ್ಟೇ ಅಲ್ಲ ವಿಡಿಯೋ ಮಾಡಿ ನಿಖರವಾಗಿ ಇಂತಹ ಜಾಗದಲ್ಲೇ ಸರಿಯಾಗಿ ಮಾಡಬೇಕು ಎಂಬುದನ್ನೂ ತೋರಿಸಿಕೊಟ್ಟಿದ್ದಾಳೆ. ಈಗ ಈ ವಿಡಿಯೋ ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ.
 
ಹೆಚ್ಚಿನ ಗಂಡುಮಕ್ಕಳಿಗೆ ಟಾಯ್ಲೆಟ್ ಬೇಸಿನ್ ನ ತೂತಿನೊಳಗೆ ಮೂತ್ರ ವಿಸರ್ಜಿಸಬೇಕು ಎಂಬುದು ಗೊತ್ತಿಲ್ಲ. ನಮ್ಮ ಮನೆಯ ಗಂಡುಮಕ್ಕಳಿಂದಾಗಿ ಶೌಚಾಲಯ ಸಬ್ ವೇ ಸ್ಟೇಷನ್ ನಂತೆ ಗಬ್ಬುನಾರುತ್ತಿದೆ ಎಂದು ಗುಡುಗಿದ್ದಾಳೆ.ನನ್ನ ಗಂದುಮಕ್ಕಳು ಮೂತ್ರ ವಿಸರ್ಜಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು. ಹಾಗಾಗಿ ಈ ಮಾರ್ಗದರ್ಶನ ನೀಡಲಾಗಿದೆ ಎಂದಿದ್ದಾಳೆ.

 ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral video: ಸನ್ ರೂಫ್ ಕಾರಿನ ಮೇಲೆ ನಡು ರಸ್ತೆಯಲ್ಲೇ ನಡೆಯಿತು ರೊಮ್ಯಾನ್ಸ್

ಆ ಇಬ್ಬರು ಶಾಸಕರಿಂದ ಪಕ್ಷಕ್ಕೇ ಮುಜುಗರವಾಗುತ್ತಿತ್ತು: ಬಿವೈ ವಿಜಯೇಂದ್ರ

Anil Kumble: ರಗಳೆಯೇ ಬೇಡ ಎಂದು ಅನಿಲ್ ಕುಂಬ್ಳೆಗೆ ದೊಡ್ಡ ಹೊಣೆ ಕೊಟ್ಟ ರಾಜ್ಯ ಸರ್ಕಾರ

IMD: ಜೂನ್‌ 1ರ ವರೆಗೆ ದೇಶದ ಈ ಭಾಗದಲ್ಲಿ ಭಾರೀ ಮಳೆ

ಸಿಲಿಕಾನ್ ಸಿಟಿಯಲ್ಲಿ ಮತ್ತೇ ಟೋಯಿಂಗ್ ಆರಂಭ: ಪರಮೇಶ್ವರ್ ಅಧಿಕೃತ ಘೋಷಣೆ

ಮುಂದಿನ ಸುದ್ದಿ
Show comments