Select Your Language

Notifications

webdunia
webdunia
webdunia
webdunia

ಗುಹೆಯಲ್ಲೇ 25 ವರ್ಷ ಕಳೆದಿದ್ದ ಮೆಕ್ಸಿಕನ್ ವ್ಯಕ್ತಿ

ಗುಹೆಯಲ್ಲೇ 25 ವರ್ಷ ಕಳೆದಿದ್ದ ಮೆಕ್ಸಿಕನ್ ವ್ಯಕ್ತಿ
mexico , ಭಾನುವಾರ, 5 ಫೆಬ್ರವರಿ 2017 (17:26 IST)
ಜಗತ್ತಿನಲ್ಲಿ ಎಂಥೆಂಥಾ ಮನುಷ್ಯರಿರುತ್ತಾರೆ ನೋಡಿ. ಈ ಮನುಷ್ಯ ತೀರಾ ವಿಶಿಷ್ಟ. 25 ವರ್ಷಗಳಿಂದ ಬೆಳಗ್ಗೆ ಎದ್ದ ಕೂಡಲೇ ಈತನ ಪಯಣ ಪರ್ವತದಲ್ಲಿದ್ದ ಬೃಹತ್ ಗುಹೆಯತ್ತ.  ಅಂದಹಾಗೆ,  ಗುಹೆಯ ಸ್ಯಾಂಡ್ ಸ್ಟೋನನ್ನ ಕೆತ್ತಿ  ಅದ್ಬುತ ಕಲಾ ಪ್ರಪಂಚವನ್ನ ಸೃಷ್ಟಿಸಿದ್ದ. ಮೆಕ್ಸಿಕೋದ ರಾ ಪೌಲೆಟ್ಟೆ ಮಾಡಿದ್ದ  ಸಾಹಸ ಒಬ್ಬ ಸಂಶೋಧಕ ಗುಹೆಗೆ ಎಂಟ್ರಿ ಕೊಟ್ಟಾಗ ಆವಿಶ್ವದ ಬೆಳಕಿಗೆ ಬಂದಿದೆ. ಆ ಅದ್ಬುತ ಲೋಕದ ದರ್ಶನವನ್ನೂ ನೀವೂ ಒಮ್ಮೆ ನೋಡಿ.













ಇಲ್ಲಿದೆ ವಿಡಿಯೋ







Share this Story:

Follow Webdunia kannada

ಮುಂದಿನ ಸುದ್ದಿ

ಒತ್ತಡಕ್ಕೆ ಮಣಿದು ಮುಖ್ಯಮಂತ್ರಿಯಾಗುತ್ತಿದ್ದೇನೆ: ಶಶಿಕಲಾ ನಟರಾಜನ್