ಮಗಳಿಗೆ ತನ್ನ ಪ್ರೇಯಸಿಯ ಹೆಸರಿಟ್ಟ ತಂದೆ!

Webdunia
ಬುಧವಾರ, 14 ಜುಲೈ 2021 (11:09 IST)
ನ್ಯೂಯಾರ್ಕ್: ಹೆಂಡತಿಗೆ ಗೊತ್ತಾಗದಂತೆ ತನ್ನ ಪ್ರೇಯಸಿ ಜೊತೆ ಸಂಬಂಧ ಕಾಪಾಡಿಕೊಳ್ಳಲು ಇಲ್ಲೊಬ್ಬ ಮಹಾಶಯ ತನ್ನ ಮಗಳಿಗೇ ಪ್ರೇಯಸಿಯ ಹೆಸರಿಟ್ಟಿದ್ದಾನೆ! ಇದು ನಡೆದಿರುವುದು ಅಮೆರಿಕಾದಲ್ಲಿ.


ತಂದೆಯ ಈ ಕಳ್ಳಾಟವನ್ನು ಸ್ವತಃ ಮಗಳೇ ಬಹಿರಂಗಪಡಿಸಿದ್ದಾಳೆ. ನನ್ನ ತಂದೆ ಪ್ರೇಯಸಿಯ ಹೆಸರನ್ನೇ ನನಗಿಟ್ಟಿದ್ದಾರೆ. ಇದರಿಂದ ಬೇರೆ ಯಾರಿಗೂ ಸಂಶಯ ಬಾರದು ಎಂಬುದು ಅವರ ಉದ್ದೇಶ ಎಂದಿದ್ದಾಳೆ.

ಆಕೆ ಹುಟ್ಟುವ ಮೊದಲೇ ತಂದೆ-ತಾಯಿ ಇಬ್ಬರೂ ಮಗುವಿನ ಹೆಸರಿನ ಬಗ್ಗೆ ತೀರ್ಮಾನ ಮಾಡಿದ್ದರಂತೆ. ಒಂದು ವೇಳೆ ಮಗ ಹುಟ್ಟಿದರೆ ಪತ್ನಿ ಹೆಸರಿಡುವುದು, ಮಗಳು ಹುಟ್ಟಿದರೆ ತಂದೆ ಹೆಸರಿಡುವುದು ಎಂದು ತೀರ್ಮಾನಿಸಿದ್ದರಂತೆ. ಅದರಂತೆ ಮಗಳು ಹುಟ್ಟಿದ ಕಾರಣ ತಂದೆ ತನ್ನ ಪ್ರೇಯಸಿಯ ಹೆಸರಿಟ್ಟಿದ್ದಾರೆ! ಎಲ್ಲರ ಹೆಸರಿನ ಹಿಂದೆ ಇಂತಹದ್ದೇ ಕ್ಯೂಟ್ ಕತೆಯಿರಬಹುದು ಎಂದು ಮಗಳು ಹೇಳಿಕೊಂಡಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸದನದಲ್ಲಿ ಜೇಬು ತೋರಿಸಿ ಪೆನ್ ಡ್ರೈವ್ ತೆಗೆಯುತ್ತೇನೆಂದು ಹೇಳಿದಾಗಲ್ಲ: ಎಚ್‌ಡಿಕೆಗೆ ಸವಾಲೆಸೆದ ಡಿಕೆ ಶಿವಕುಮಾರ್

ಕೆಂಪೇಗೌಡರ ಕನಸನ್ನು 5 ತುಂಡು ಮಾಡಿದ ಕಾಂಗ್ರೆಸ್ಸಿಗರು: ಛಲವಾದಿ ನಾರಾಯಣಸ್ವಾಮಿ

ಸಚಿವ ಸ್ಥಾನ ಬಿಡುವ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಚಿವ ಕೃಷ್ಣ ಬೈರೇಗೌಡ

ED ಆಡಿಟ್ ಆಗಲಿ, ತನಿಖೆಗೆ ನಾವು ಸಿದ್ದ, ನಿಮ್ಮ RSS ಸಿದ್ದವೇ

ಥಾಯ್ಲೆಂಡ್‌ನಲ್ಲಿ 66 ವರ್ಷ ರಾಣಿಯಾಗಿ ಮೆರೆದಿದ್ದ ರಾಜಮಾತೆ ಸಿರಿಕಿತ್ ಕಿತಿಯಾಕಾರ್ ಇನ್ನಿಲ್ಲ

ಮುಂದಿನ ಸುದ್ದಿ
Show comments