Webdunia - Bharat's app for daily news and videos

Install App

ಟ್ರಂಪ್ ಪುತ್ರಿ ಕಿಚಾಯಿಸಿದ್ದಕ್ಕೆ ವಿಮಾನದಿಂದ ಹೊರದಬ್ಬಿದರು

Webdunia
ಶುಕ್ರವಾರ, 23 ಡಿಸೆಂಬರ್ 2016 (14:10 IST)
ಅಮೇರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಪುತ್ರಿಯನ್ನು ಕಿಚಾಯಿಸಿದ್ದಕ್ಕೆ ವ್ಯಕ್ತಿಯೊಬ್ಬನನ್ನು ವಿಮಾನದಿಂದಲೇ ಹೊರದಬ್ಬಿದ ಘಟನೆ ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಗುರುವಾರ ನಡೆದಿದೆ. 
ಇವಾಂಕ್ ಟ್ರಂಪ್ ಪತಿ ಜೇರ್ಡ್ ಕುಶ್ನರ್ ಜತೆ ರಜಾದಿನಗಳನ್ನು ಕಳೆಯಲು ನಿನ್ನೆ ಬೆಳಗಿನ ಜೆಟ್‌ಬ್ಲ್ಯೂ ವಿಮಾನದಲ್ಲಿ ಹವಾಯ್‌ಗೆ ತೆರಳುತ್ತಿದ್ದರು. ಅದೇ ವಿಮಾನವನ್ನೇರಿದ ವ್ಯಕ್ತಿಯೊಬ್ಬ, ಓ ಮೈ ಗಾಡ್, ದಿಸ್ ಇಸ್ ನೈಟ್‌ಮೇರ್ ( ಅಯ್ಯೋ ದೇವರೇ, ಇದು ನಿಜಕ್ಕೂ ದುಃಸ್ವಪ್ನ) ಎಂದು ಉದ್ಘರಿಸಿದ್ದ. 
 
ಅಷ್ಟೇ ಅಲ್ಲ ನಮ್ಮ ದೇಶವನ್ನು ಹಾಳುಗೆವಡಿದ್ದೀರಿ. ಮತ್ತೀಗ ವಿಮಾನವನ್ನು ಹಾಳುಗೆಡವುತ್ತಿರುವಿರಿ ಎಂದಿದ್ದಾನೆ.
 
ಹೀಗಾಗಿ ಅವನನ್ನು ವಿಮಾನದಿಂದಲೇ ಹೊರದಬ್ಬಲಾಗಿದೆ, ಎಂದು ತಿಳಿದು ಬಂದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments