Webdunia - Bharat's app for daily news and videos

Install App

ಮೇಕಪ್ ಇಲ್ಲದ ಪತ್ನಿಯ ನೋಡಿ ದಂಗಾಗಿ ವಿಚ್ಚೇದನ ನೀಡಿದ ಪತಿ

Webdunia
ಬುಧವಾರ, 19 ಅಕ್ಟೋಬರ್ 2016 (16:35 IST)
ಯುವತಿಯ ಅಂದ ಚೆಂದ ನೋಡಿ ಮರುಳಾಗಿ ವಿವಾಹವಾಗಿದ್ದ ನವವಿವಾಹಿತನೊಬ್ಬ ಪತ್ನಿಯನ್ನು ಮೇಕಪ್ ಕಳೆದುಕೊಂಡಾಗ ನೋಡಿ ಆಘಾತಗೊಂಡು ವಿಚ್ಚೇದನ ನೀಡಿದ ವಿಚಿತ್ರ ಘಟನೆ ವರದಿಯಾಗಿದೆ.
 
ಹನಿಮೂನ್‌ಗೆ ತೆರಳಿದ್ದ ದಂಪತಿಗಳು ಹೋಟೆಲ್‌ನಲ್ಲಿದ್ದ ಈಜುಕೋಳದಲ್ಲಿ ಈಜಾಟವಾಡಿ ಹೊರಗೆ ಬಂದಾಗ ಪತ್ನಿಯ ಮೇಕಪ್‌ ಕಳೆದು ಹೋಗಿತ್ತು. ಪತ್ನಿಯ ನಿಜವಾದ ಸೌಂದರ್ಯ ನೋಡಿ ಆಘಾತಗೊಂಡು ವಿಚ್ಚೇದನ ನೀಡಿದ್ದಾನೆ. 
 
ಅರಬ್ ದಂಪತಿಗಳು ಶಾರ್ಜಾದಲ್ಲಿರುವ ಅಲ್ ಮಮ್‌ಝಾರ್‌ ಬೀಚ್‌ನಲ್ಲಿ ಈಜಲು ತೆರಳಿದ್ದರು. ಪತ್ನಿ ಸ್ವಿಮ್ಮಿಂಗ್ ಮಾಡಿ ಹೊರಬಂದಾಗ ಆಕೆಯ ಮೇಕಪ್ ತೊಳೆದುಹೋಗಿದ್ದರಿಂದ ಪತಿಗೆ ಆಕೆಯನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
 
ಸೌಂದರ್ಯ ವರ್ಧಕಗಳನ್ನು ಬಳಿಸಿ ಮೇಕಪ್ ಮಾಡಿಕೊಂಡು ನನ್ನನ್ನು ವಂಚಿಸಿದ್ದಾಳೆ ಎಂದು ಪತಿ ಆರೋಪಿಸಿದ್ದಾನೆ. ವಿವಾಹಕ್ಕೆ ಮುಂಚೆಯೇ ಹಲವಾರು ಬಾರಿ ಕಾಸ್ಮೋಟಿಕ್ಸ್ ಸರ್ಜರಿಗೊಳಗಾಗಿದ್ದಾಳೆ ಎಂದು ಕಿಡಿಕಾರಿದ್ದಾನೆ.
 
ಪತ್ನಿ ತನ್ನ ಪತಿಗೆ ನಿಜ ಸಂಗತಿ ಹೇಳಬೇಕು ಎಂದು ಬಯಸಿದ್ದಳಾದರೂ ಕಾಲ ಮಿಂಚಿತ್ತು ಎಂದು ಪತ್ನಿಯ ಪರ ಸೈಕಾಲಾಜಿಸ್ಟ್ ಡಾ.ಅಬ್ದುಲ್ ಅಜೀಜ್ ಅಸಫ್ ತಿಳಿಸಿದ್ದಾರೆ. 

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Pehalgam terror attack: ದಾಳಿಯ ರೂವಾರಿ ಈತನೇ, ಉಗ್ರ ಸೈಫುಲ್ಲಾಗಿದೆ ಭಾರತದ ಪ್ರಧಾನಿಗಿಂತಲೂ ಭದ್ರತೆ, ಪಾಕಿಸ್ತಾನದಲ್ಲಿ ವಿಐಪಿ

Pehalgam terror attack: ದಾಳಿಯಲ್ಲಿ ಉಗ್ರರಿಂದ ಈ ಕನ್ನಡಿಗ ಮಹಿಳೆಯನ್ನು ಬದುಕಿಸಿದ್ದು ಒಂದು ಐಸ್ ಕ್ರೀಂ

Pehalgam attack: ಮುಸ್ಲಿಂ ಧಾರ್ಮಿಕ ಪಠಣ ಹೇಳು ಎಂದ ಗೊತ್ತಿಲ್ಲ ಎಂದಿದ್ದಕ್ಕೆ ಕೊಂದೇ ಬಿಟ್ಟ

Gold Price today: ಸರ್ವಕಾಲಿಕ ದಾಖಲೆ ಬರೆದ ಚಿನ್ನದ ಬೆಲೆ, ಇಂದು ಎಷ್ಟಾಗಿದೆ ನೋಡಿ

Pehalgam terror attack: ಭಾರತೀಯ ಯೋಧರನ್ನು ಕಂಡರೂ ಭಯದಿಂದ ಅತ್ತ ಪ್ರವಾಸಿಗರ ಕರುಳು ಹಿಂಡುವ ವಿಡಿಯೋ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments