Webdunia - Bharat's app for daily news and videos

Install App

ಚಾಲೆಂಜ್ ಗಾಗಿ 1.5 ಲೀಟರ್ ವೋಡ್ಕಾ ಸೇವಿಸಿ ಪ್ರಾಣ ಕಳೆದುಕೊಂಡ!

Webdunia
ಶನಿವಾರ, 6 ಫೆಬ್ರವರಿ 2021 (09:08 IST)
ಮಾಸ್ಕೋ: ರಷ್ಯಾ ಮೂಲದ ವ್ಯಕ್ತಿಯೊಬ್ಬ ಚಾಲೆಂಜ್ ಗಾಗಿ ಯೂ ಟ್ಯೂಬ್ ಲೈವ್ ನಲ್ಲಿ 1.5 ಲೀಟರ್ ವೋಡ್ಕಾ ಸೇವಿಸಿ ಎಲ್ಲರೂ ನೋಡುತ್ತಿರುವಂತೇ ಸಾವನ್ನಪ್ಪಿದ ಘಟನೆ ನಡೆದಿದೆ.


ಎಷ್ಟು ಲೀಟರ್ ವೋಡ್ಕಾ ಸೇವಿಸಬಹುದು ಎಂಬ ಚಾಲೆಂಜ್ ನಲ್ಲಿ ಪಾಲ್ಗೊಂಡ 60 ವರ್ಷದ ವ್ಯಕ್ತಿ 1.5 ಲೀ. ವೋಡ್ಕಾ ಸೇವಿಸುತ್ತಿದ್ದಂತೇ ಪ್ರಾಣ ಕಳೆದುಕೊಂಡಿದ್ದಾನೆ. ಹಣಕ್ಕಾಗಿ ಯೂ ಟ್ಯೂಬರ್ ಒಬ್ಬರು ಆತನಿಗೆ ವೋಡ್ಕಾ ಚಾಲೆಂಜ್ ಮಾಡಿದ್ದರು ಎಂದು ತಿಳಿದುಬಂದಿದೆ. ಇದೀಗ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments