Webdunia - Bharat's app for daily news and videos

Install App

ಲಿಬ್ಯಾದ ಸರ್ವಾಧಿಕಾರಿ ಗಡಾಫಿ ಪುತ್ರನಿಗೆ ಮರಣದಂಡನೆ

Webdunia
ಮಂಗಳವಾರ, 28 ಜುಲೈ 2015 (16:12 IST)
ಲಿಬ್ಯಾದ ಸರ್ವಾಧಿಕಾರಿ ನಾಯಕ ಗಢಾಫಿಯ ಪುತ್ರ ಸೈಫ್ ಅಲ್ ಇಸ್ಲಾಂಗೆ ಲಿಬ್ಯಾದ ಕೋರ್ಟೊಂದು ಸೈಫ್ ಗೈರುಹಾಜರಿಯಲ್ಲಿ ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ.  2011ರಲ್ಲಿ ಗಡಾಫಿಯ ದುರಾಡಳಿತದ ವಿರುದ್ಧ ನಡೆದ ಶಾಂತಿಯುತ ಪ್ರದರ್ಶನವನ್ನು ಹತ್ತಿಕ್ಕಿದ ಕಾರಣಕ್ಕಾಗಿ ಕೋರ್ಟ್ ಈ ಶಿಕ್ಷೆ ವಿಧಿಸಿದೆ.

 ಗಡಾಫಿಯ ಮಾಜಿ ಬೇಹುಗಾರಿಕೆ ಮುಖ್ಯಸ್ಥ ಅಬ್ದುಲ್ಲಾ ಅಲ್ ಸೆನುಸಿ ಮತ್ತು ಗಡಾಫಿಯ ಮಾಜಿ ಪ್ರಧಾನ ಮಂತ್ರಿ ಬಾಗ್ದಾದಿ ಅಲ್ ಮಹಮೌದಿಗೆ ಕೂಡ ಫೈರಿಂಗ್ ಸ್ಕ್ವಾಡ್‌ನಿಂದ ಮರಣದಂಡನೆ ಶಿಕ್ಷೆಯನ್ನು ಕೋರ್ಟ್ ತನ್ನ ನೇರಪ್ರಸಾರದ ಕಲಾಪದಲ್ಲಿ ವಿಧಿಸಿದೆ. 
 
 ಅಲ್ ಇಸ್ಲಾಂ ಗೈರುಹಾಜರಿಯಲ್ಲಿ ಈ ಶಿಕ್ಷೆಯನ್ನು ಪ್ರಕಟಿಸಲಾಗಿದ್ದು, ಅಲ್ ಇಸ್ಲಾಂನನ್ನು ಬಂಡುಕೋರ ಗುಂಪೊಂದು ಜಿಂಟಾನ್ ಪ್ರದೇಶದಲ್ಲಿ ಕೈವಶ ಮಾಡಿಕೊಂಡಿದೆ. ಈ ಗುಂಪು ವಿಶ್ವ ಶಕ್ತಿಗಳು ಮಾನ್ಯತೆ ನೀಡಿರದ ಟ್ರಿಪೋಲಿ ಸರ್ಕಾರಕ್ಕೆ ವಿರೋಧ ಸೂಚಿಸಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments