Webdunia - Bharat's app for daily news and videos

Install App

ಜಮೈಕಾದಲ್ಲಿ ಗಾಂಜಾ ಮಾರಾಟಕ್ಕೂ ಎಟಿಎಮ್‌ಗಳು

Webdunia
ಭಾನುವಾರ, 3 ಜುಲೈ 2016 (10:47 IST)
ಗಾಂಜಾವನ್ನು ಕಾನೂನಾತ್ಮಕವಾಗಿ ಜಾರಿಗೊಳಿಸಿರು ಜಮೈಕಾ ರಾಷ್ಟ್ರ ಇದೀಗ ಪ್ರವಾಸಿಗರಿಗೆ ಅನುಕುಲ ಮಾಡಿಕೊಡುವ ದೃಶ್ಟಿಯಿಂದ ಗಾಂಜಾ ಎಟಿಎಮ್ ಅನ್ನು ಸ್ಥಾಪಿಸಲು ಮುಂದಾಗಿದೆ. ಪ್ರಮುಖ ಸ್ಥಳಗಳಾದ ವಿಮಾನ ನಿಲ್ದಾಣದಲ್ಲಿ ಹಾಗೂ ಬಂದುರು ಪ್ರದೇಶದಲ್ಲಿ ನಿರ್ಮಿಸಲು ಮುಂದಾಗಿದೆ. 
ಜಮೈಕಾದಲ್ಲಿ ಬೆಳೆಯುತ್ತಿರುವ  ಗಾಂಜಾ ಮಾರಾಟಕ್ಕೆ ಮತ್ತು ಉತ್ಪಾದನೆಗೆ ಕಾಯ್ದೆ ರೂಪಿಸುವುದು ಅಗತ್ಯ ಎಂದು ಗಾಂಜಾ ಪರವಾನಗಿ ಸಮಿತಿ ಮುಖ್ಯಸ್ಥ ವಿನ್‌ಸ್ಟನ್ ಹಾಯೆ ಉತ್ಪಾದನೆಗೆ ಕಾಯ್ದೆ ರೂಪಿಸುವುದು ಅಗತ್ಯ ಎಂದು ಗಾಂಜಾದ ಮೇಲಿರುವ ನಿಷೇಧ ಹಿಂಪಡೆಯಲು ಚಿಂತನೆ ನಡೆಯುತ್ತಿರುವುದು ಜಮೈಕಾ ಉದ್ಯಮಕ್ಕೆ ಉತ್ತೇಜನ ನೀಡಲಿದೆ ಎಂದು ತಿಳಿಸಿದ್ದಾರೆ. 
 
ಗಾಂಜಾ ಮಾರಾಟ ಸೇವನೆ ಅಪರಾಧವಲ್ಲ ಎಂದು ಕಳೆದ ಫೆಬ್ರುವರಿಯಲ್ಲಿಜಮೈಕಾ ಸರ್ಕಾರ ಘೋಷಿಸಿತ್ತು. ಗಾಂಜಾ ಪರವಾನಗಿ ಸಮಿತಿ ಇದೀಗ ದೇಶದ ನಾಗರೀಕರಿಗೆ ಹಾಗೂ ಪ್ರವಾಸಿಗರಿಗೆ ಗಾಂಜಾ ಪೂರೈಕೆ ಮಾಡಲು ಎಟಿಎಮ್ ಸ್ಥಾಪಿಸುತ್ತಿವೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭೀಕರ ಭೂಕುಸಿತವಾಗಿದ್ದ ವಯನಾಡಿನಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ

ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸಿದ ಮಗ: ಮನನೊಂದು ದಂಪತಿ ಆತ್ಮಹತ್ಯೆ

ಕೆಆರ್‌ಎಸ್‌ ಉದ್ಯಾನವನದಲ್ಲಿ ಕಾವೇರಿ ಆರತಿಗೆ ರಾಜ್ಯ ಸರ್ಕಾರ ಚಿಂತನೆ

CBSE ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹೊಸ ಪದ್ಧತಿ: ಮುಂದಿನ ವರ್ಷದಿಂದಲೇ ಜಾರಿಗೆ

ಸಂವಿಧಾನಕ್ಕೆ ಏನಾದ್ರೂ ಅಪಾಯವಿದ್ರೆ ಅದು ನಿಮ್ಮಿಂದಲೇ ಮಿಸ್ಟರ್ ಮೋದಿ: ಮಲ್ಲಿಕಾರ್ಜುನ ಖರ್ಗೆ

ಮುಂದಿನ ಸುದ್ದಿ