Webdunia - Bharat's app for daily news and videos

Install App

ಸಿರಿಯಾ: ಇಬ್ಬರು ಮಹಿಳೆಯರ ರುಂಡ ಕತ್ತರಿಸಿ ಕ್ರೂರತೆ ಮೆರೆದ ಐಸಿಎಸ್ ಉಗ್ರರು

Webdunia
ಮಂಗಳವಾರ, 30 ಜೂನ್ 2015 (17:00 IST)
ಇಸ್ಲಾಮಿಕ್ ಸಂಘಟನೆಯ ಐಸಿಎಸ್ ಉಗ್ರರು ಮಾಟ ಮಂತ್ರ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ರುಂಡವನ್ನು ಕತ್ತರಿಸಿದ ಹಾಕಿದ ಘಟನೆ ವರದಿಯಾಗಿದೆ ಎಂದು ಸಿರಿಯಾ ಮಾನವ ಹಕ್ಕುಗಳ ಮೇಲ್ವಿಚಾರಣಾ ಸಮಿತಿ ತಿಳಿಸಿದೆ.  
 
ಐಸಿಎಸ್ ಉಗ್ರರು ಮಹಿಳೆಯರನ್ನು ಹತ್ಯೆ ಮಾಡಿರುವ ಘಟನೆ ಮೊದಲನೆಯದಾಗಿದೆ. ಇಲ್ಲಿಯವರೆಗೆ ಐಸಿಎಸ್ ಉಗ್ರರು ಮಹಿಳೆಯರನ್ನು ಹತ್ಯೆ ಮಾಡಿದ ಉದಾಹರಣೆಗಳಿಲ್ಲ ಎಂದು ಮಾನವ ಹಕ್ಕುಗಳ ಅಧಿಕಾರಿ ರಮಿ ಅಬ್ದುಲ್ ರಹ್ಮಾನ್ ತಿಳಿಸಿದ್ದಾರೆ. 
 
ಮಾಟ ಮಂತ್ರ ಮಾಡುತ್ತಿದ್ದ ಮಹಿಳೆಯರು ಹಾಗೂ ಅವರ ಪತಿಯನ್ನು ರವಿವಾರ ಹಾಗೂ ಸೋಮವಾರದಂದು ಶಿಕ್ಷೆಗೆ ಗುರಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ತಪ್ಪೆಸಗುವ ಮಹಿಳೆಯರನ್ನು ಸಾರ್ವಜನಿಕವಾಗಿ ಕಲ್ಲಿನಿಂದ ಹೊಡೆದು ಸಾಯಿಸುವ ಮೂಲಕ ಐಸಿಎಸ್ ಉಗ್ರರು ತಮ್ಮ ಕ್ರೂರತೆಯನ್ನು ಮೆರೆದಿದ್ದರು.
 
ಐಸಿಎಸ್ ಉಗ್ರರು ಸಿರಿಯಾದಲ್ಲಿ ಅಂದಾಜು 3 ಸಾವಿರ ಜನರನ್ನು ಗಲ್ಲಿಗೇರಿಸಿದ್ದು, ಅದರಲ್ಲಿ 1800 ಜನ ನಾಗರಿಕರಾಗಿದ್ದರು. 74 ಮಕ್ಕಳಿದ್ದರು ಎಂದು ಸಿರಿಯಾ ಮಾನವ ಹಕ್ಕುಗಳ ಆಯೋಗ ಆಘಾತ ಮಾಹಿತಿ ಬಹಿರಂಗಪಡಿಸಿದೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments