Webdunia - Bharat's app for daily news and videos

Install App

ಮ್ಯಾಗಿಗೆ ಮೊಸರು ಕಲೆಸಿಕೊಂಡು ತಿಂದರೆ ಹೇಗಿರುತ್ತೆ? ಈ ಹುಡುಗಿಯ ಪೋಸ್ಟ್ ಈಗ ವೈರಲ್!

Webdunia
ಶನಿವಾರ, 21 ನವೆಂಬರ್ 2020 (09:35 IST)
ನವದೆಹಲಿ: ನಾವು ನೀವೆಲ್ಲರೂ ಇಷ್ಟಪಡುವ ಮ್ಯಾಗಿ ನೂಡೆಲ್ಸ್ ನ ಸಾಸ್ ಹಾಕಿಕೊಂಡು ಸೇವಿಸುವುದು ನಮಗೆ ಗೊತ್ತು. ಆದರೆ ಈ ಯುವತಿಯೊಬ್ಬಳು ಮೊಸರು ಹಾಕಿಕೊಂಡು ತಿಂದು ನೆಟ್ಟಿಗರಲ್ಲಿ ಸಂಚಲನ ಮೂಡಿಸಿದ್ದಾಳೆ.


ಮ್ಯಾಗಿ ನೂಡಲ್ಸ್ ಮೇಲೆ ಮೊಸರು ಹಾಕಿಕೊಂಡಿರುವ ಯುವತಿ ಆ ಫೋಟೋವನ್ನು ಟ್ವೀಟ್ ಮಾಡಿದ್ದು, ಮ್ಯಾಗಿ ಜತೆಗೆ ಮೊಸರು ಹೇಗಿರುತ್ತೆ? ಎಂದು ಕೇಳಿದ್ದಾಳೆ. ಈ ಫೋಟೋಗೆ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದು, ಹೆಚ್ಚಿನವರು ಇದೆಂಥಾ ಡೆಡ್ಲಿ ಕಾಂಬಿನೇಷನ್ ಎಂದು ಮೂಗು ಮುರಿದಿದ್ದಾರೆ. ಮತ್ತೆ ಕೆಲವರು ಅಬ್ಬಾ.. ನಿಮ್ಮ ಪ್ರಯೋಗಕ್ಕೆ ದೊಡ್ಡ ಸಲಾಂ ಎಂದು ವಿವಿಧ ಮೆಮೆ ಮೂಲಕ ಕಾಲೆಳೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಣ್ಣ ಮಾಡಿದ ಘೋರ ಅಪರಾಧ ಏನು: ವಿಜಯೇಂದ್ರ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಳಿಕೆ

ಮಹಿಳೆಯರು ಬೋರಲು ಮಲಗಬಾರದೇ ಡಾ ಪದ್ಮಿನಿ ಪ್ರಸಾದ್ ಹೀಗೆ ಹೇಳಿದ್ದರು

ಧರ್ಮಸ್ಥಳ ಕೇಸ್: ಕೊನೆಗೂ ಆ ಮಹತ್ವದ ತನಿಖೆಗೆ ಸಮಯ ಬಂದೇ ಬಿಡ್ತು

ಮುಂದಿನ ಸುದ್ದಿ
Show comments