Select Your Language

Notifications

webdunia
webdunia
webdunia
webdunia

14 ವರ್ಷದ ವಿದ್ಯಾರ್ಥಿಯೊಂದಿಗೆ ಸೆಕ್ಸ್ ನಡೆಸಿದ ಶಿಕ್ಷಕಿಗೆ ಆರುವರೆ ವರ್ಷ ಜೈಲು

14 ವರ್ಷದ ವಿದ್ಯಾರ್ಥಿಯೊಂದಿಗೆ ಸೆಕ್ಸ್ ನಡೆಸಿದ ಶಿಕ್ಷಕಿಗೆ ಆರುವರೆ ವರ್ಷ ಜೈಲು
ಕ್ಯಾನ್‌ಬೆರ್ರಾ , ಗುರುವಾರ, 27 ಆಗಸ್ಟ್ 2015 (19:47 IST)
14 ವರ್ಷದ ವಿದ್ಯಾರ್ಥಿಯೊಂದಿಗೆ 18 ತಿಂಗಳುಗಳ ಕಾಲ ಸೆಕ್ಸ್ ಸಂಬಂಧ ಹೊಂದಿದ್ದ ಆರೋಪದ ಮೇಲೆ ಆಸ್ಟ್ರೇಲಿಯಾ ಮೂಲದ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ.
 
ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಸೆಕ್ಸ್‌ನಲ್ಲಿ ಪಾಲ್ಗೊಂಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ 27 ವರ್ಷ ವಯಸ್ಸಿನ ಶಿಕ್ಷಕಿಗೆ ಆರುವರೆ ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. 
 
ಶಿಕ್ಷಕಿಯ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಸೆಕ್ಸ್ ಸಂಬಂಧ ಹೊಂದುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದರಿಂದ ಶಿಕ್ಷಕಿ ಶಿಕ್ಷೆಗೆ ಅರ್ಹರಾಗಿದ್ದಾಳೆ ಎಂದು ತೀರ್ಪು ನೀಡಿದ್ದಾರೆ.
 
ಕಳೆದ 2011ರಲ್ಲಿ ವಿಶೇಷ ಶಿಕ್ಷಣ ವಿಷಯದ ಶಿಕ್ಷಕಿಯಾಗಿದ್ದಾಗ ಕೂಡಾ ಮೂಗನಾಗಿದ್ದ ವಿದ್ಯಾರ್ಥಿಯೊಂದಿಗೆ ಸೆಕ್ಸ್ ಸಂಬಂಧ ಹೊಂದಿದ್ದಕ್ಕಾಗಿ ಶಿಕ್ಷಕಿ ಶಿಕ್ಷೆಗೆ ಗುರಿಯಾಗಿದ್ದಳು ಎಂದು ಮೂಲಗಳು ತಿಳಿಸಿವೆ.
 

Share this Story:

Follow Webdunia kannada