Webdunia - Bharat's app for daily news and videos

Install App

ಮೆಡಿಟರೇನಿಯನ್‌ನಲ್ಲಿ ಅಪಘಾತಕ್ಕೀಡಾದ ವಿಮಾನದ ಅವಶೇಷ ಪತ್ತೆ

Webdunia
ಶುಕ್ರವಾರ, 20 ಮೇ 2016 (16:33 IST)
ಮೆಡಿಟರೇನಿಯನ್ ಸಮುದ್ರದಲ್ಲಿ ಅಪಘಾತಕ್ಕೀಡಾದ ಈಜಿಪ್ಟ್ ಏರ್ ವಿಮಾನದ ಅವಶೇಷಗಳನ್ನು ಶೋಧ ತಂಡಗಳು ಪತ್ತೆಹಚ್ಚಿವೆ ಎಂದು ಈಜಿಪ್ಟ್ ಮಿಲಿಟರಿ ತಿಳಿಸಿದೆ.
 
ಈಜಿಪ್ಟ್ ವಿಮಾನ ಮತ್ತು ನೌಕಾ ದೋಣಿಗಳು ಅಲೆಕ್ಸಾಂಡ್ರಿಯಾಗದೆ 290 ಕಿಮೀ ದೂರದಲ್ಲಿ  ಪ್ರಯಾಣಿಕರ ವೈಯಕ್ತಿಕ ವಸ್ತುಗಳು ಮತ್ತು ವಿಮಾನದ ಅವಶೇಷಗಳನ್ನು ಪತ್ತೆಹಚ್ಚಿರುವುದಾಗಿ ಅದರ ವಕ್ತಾರ ತನ್ನ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ. 
 
ಪ್ಯಾರಿಸ್‌ನಿಂದ ಕೈರೋಗೆ ಈಜಿಪ್ಟ್ ಏರ್ ವಿಮಾನ ಪ್ರಯಾಣಿಸುತ್ತಿದ್ದಾಗ ರಡಾರ್ ಸ್ಕ್ರೀನ್‌ನಿಂದ ಕಣ್ಮರೆಯಾಗಿತ್ತು. ಪ್ಯಾರಿಸ್‌ನ ಚಾರ್ಲ್ಸ ಡಿ ಗಾಲೆ ವಿಮಾನನಿಲ್ದಾಣದಿಂದ ಇದು ಹೊರಟಿತ್ತು.  ಆದರೆ ಈಗ ಅಪಘಾತದ ಅವಶೇಷಗಳು ಸಿಕ್ಕಿರುವುದರಿಂದ ಯಾರೊಬ್ಬರೂ ಜೀವಂತವಾಗಿ ಉಳಿದಿಲ್ಲ ಎನ್ನುವುದು ದೃಢಪಟ್ಟಿದೆ.  ವಿಮಾನದಲ್ಲಿ 56 ಪ್ರಯಾಣಿಕರು ಮತ್ತು 10 ಮಂದಿ ಸಿಬ್ಬಂದಿಗಳಿದ್ದರು. ಬ್ರಿಟಿಷ್ ಭೂಗೋಳತಜ್ಞ ರಿಚರ್ಡ್ ಓಸ್ಮನ್ ಕೂಡ ವಿಮಾನದಲ್ಲಿದ್ದು ಅಪಘಾತದಲ್ಲಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Bengaluru viral video:ಬೆಂಗಳೂರಿನ ಹೋಟೆಲ್ ನ ಎಲ್ ಇಡಿ ಸ್ಕ್ರೀನ್ ಮೇಲೆಯೇ ಕನ್ನಡಿಗರ ಬೈಗುಳ

Shahbaz Sharif: ರಾತ್ರಿ 2.30 ಕ್ಕೆ ಕಾಲ್ ಬಂತು: ಸತ್ಯ ಒಪ್ಪಿಕೊಂಡ ಪಾಕಿಸ್ತಾನ ಪ್ರಧಾನಿ ಷರೀಫ್

Bengaluru Mangaluru Rail: ಬೆಂಗಳೂರು, ಮಂಗಳೂರು ರೈಲ್ವೇ ಪ್ರಯಾಣಿಕರ ಗಮನಕ್ಕೆ: ರೈಲುಗಳು ಕ್ಯಾನ್ಸಲ್

Boycott Turkey: ಬೆಂಗಳೂರಿನಲ್ಲಿ ಟರ್ಕಿ ಮಾರ್ಬಲ್ ಗೂ ನಿಷೇಧ

ಮುಂದಿನ ಸುದ್ದಿ
Show comments