Webdunia - Bharat's app for daily news and videos

Install App

ಚೀನಾದಲ್ಲಿ ಅವಿವಾಹಿತ ಹುಡುಗ ಸಾವನ್ನಪ್ಪಿದ್ರೆ ಆತನ ಶವಕ್ಕೆ ಏನು ಮಾಡುತ್ತಾರೆ ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ!

Webdunia
ಶನಿವಾರ, 12 ಜನವರಿ 2019 (07:07 IST)
ಚೀನಾ : ಜಗತ್ತಿನಲ್ಲಿ ಈಗಲೂ ವಿಚಿತ್ರವಾದ ಆಚರಣೆಗಳು, ಪದ್ಧತಿಗಳು ರೂಢಿಯಲ್ಲಿದೆ. ಹೆಚ್ಚಿನ ಕಡೆ ವ್ಯಕ್ತಿ ಸತ್ತಾಗ ಆತನ ಶವಕ್ಕೆ ಶೃಂಗಾರ ಮಾಡಿ ಶಾಸ್ತ್ರದ ಪ್ರಕಾರ ಸುಡುವುದೋ ಅಥವಾ ಹೂಳುವುದೋ ಮಾಡುತ್ತಾರೆ. ಆದರೆ ಚೀನಾದಲ್ಲಿ ಶವಕ್ಕೆ ಏನು ಮಾಡುತ್ತಾರೆ ಎಂದು ತಿಳಿದರೆ  ನೀವೇ ಶಾಕ್ ಆಗ್ತೀರಾ.


ಹೌದು. ಚೀನಾದ ಶಾಂಕ್ಸಿ ಪ್ರದೇಶದಲ್ಲಿ ಅವಿವಾಹಿತ ಹುಡುಗ ಸಾವನ್ನಪ್ಪಿದ್ರೆ ಆತನ ಅಂತ್ಯಸಂಸ್ಕಾರದ ಬದಲು ಅವಿವಾಹಿತ ಮೃತ ಹುಡುಗಿ ಶವದ ಜೊತೆ ಮದುವೆ ನಡೆಯುತ್ತದೆ. ಆದರೆ ಈ ಕೆಲಸ ಅಷ್ಟು ಸುಲಭವಲ್ಲ. ಇದಕ್ಕಾಗಿ ಹುಡುಗನ ಕುಟುಂಬಸ್ಥರು ಅವಿವಾಹಿತ ಮೃತ ಹುಡುಗಿ ಶವಕ್ಕಾಗಿ ಹುಡುಕಾಟ ನಡೆಸಬೇಕು.


ಹಾಗೇ ಅವಿವಾಹಿತ ಮೃತ ಹುಡುಗಿ ಶವ ಸಿಕ್ಕಾಗ ಹುಡುಗನ ಕುಟುಂಬಸ್ಥರು ಎಷ್ಟೇ ಬಡವರಾದರೂ ಹುಡುಗಿ ಹೆಣಕ್ಕೆ ಕೇಳಿದಷ್ಟು ಹಣ ನೀಡಬೇಕು. ಕೆಲವೊಮ್ಮೆ ಹುಡುಗಿ ಹೆಣ ಸಿಗದಿದ್ದಾಗ ಬೇರೆ ಕಡೆ ಶವ ಕಳ್ಳತನ ಮಾಡಿಯಾದರೂ ಮದುವೆ ಮಾಡಿಸುತ್ತಾರೆ. ಯಾಕೆಂದರೆ ಮದುವೆ ಮಾಡಿದರೆ  ಮಾತ್ರ ಹುಡುಗನ ಆತ್ಮ ತೃಪ್ತಿಗೊಳ್ಳುತ್ತದೆ ಎಂಬುದು ಅಲ್ಲಿನವರ ನಂಬಿಕೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Mysore Sandal Soap: ವಿರೋಧದ ಬೆನ್ನಲ್ಲೇ ತಮನ್ನಾ ಆಯ್ಕೆ ಹಿಂದಿನಿ ಕಾರಣ ಬಿಚ್ಚಿಟ್ಟ ಸಚಿವ ಎಂಬಿ ಪಾಟೀಲ್‌

Viral Video: ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ: ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಗಳ ರೋಡ್ ಶೋ

Viral video: ತಿರುಪತಿ ದೇವಾಲಯದಲ್ಲೇ ನಮಾಜ್ ಮಾಡಿದ ಮುಸ್ಲಿಂ ವ್ಯಕ್ತಿ

Arecanut price today: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಇಂದು ಮತ್ತಷ್ಟು ಬೆಲೆ ಏರಿಕೆ

Gold Price today: ಮತ್ತೆ ಲಕ್ಷದತ್ತ ಚಿನ್ನದ ದರ

ಮುಂದಿನ ಸುದ್ದಿ
Show comments