Webdunia - Bharat's app for daily news and videos

Install App

ಬೈಕ್ ಸವಾರಿಗಾಗಿ ಚಿಂಪಾಂಜಿ ಮರಿಯ ಹಠ ನೋಡಿ(ವಿಡಿಯೋ)

Webdunia
ಮಂಗಳವಾರ, 15 ನವೆಂಬರ್ 2016 (11:13 IST)
ಬೈಕ್ ಸವಾರಿ ಅಂದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಪುಟ್ಟ ಪುಟ್ಟ ಮಕ್ಕಳು ಬೈಕ್ ಮೇಲೆ ಸವಾರಿ ಹೊರಡುವುದಕ್ಕೆ ಸದಾ ಹಠ ಹಿಡಿಯುತ್ತವೆ. ಸಾಕು ನಾಯಿಗಳು ಸಹ ಬೈಕ್ ರೈಡಿಂಗ್‌ಗೆ ಹಠ ಹಿಡಿಯುವ ಬಗ್ಗೆ ನೀವು ಕೇಳಿರುತ್ತಿರಿ. ಹಾಗೆಯೇ ಇಲ್ಲೊಂದು ಪುಟ್ಟ ಕಂದ ಬೈಕ್ ರೈಡಿಂಗ್‌ಗಾಗಿ ಹಠ ಹಿಡಿಯುತ್ತಿದೆ. 
ಹೌದು ಚಿಂಪಾಂಜಿ ಮರಿಯೊಂದು ಬೈಕ್ ರೈಡಿಂಗ್‌ಗಾಗಿ ಗೋಳಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಕರೆದೊಯ್ಯಲಾರೆ ಎಂದು ಕೆಳಗಿಳಿಸಿದರೆ ನೆಲದ ಮೇಲೆ ಗೋಳಾಡಿ ಬೈಕ್ ಏರುವಲ್ಲಿ ಸಫಲವಾಗುತ್ತದೆ ಈ ಪುಟ್ಟ ಮರಿ. ಇದರ ಕ್ಯೂಟ್ ಗೋಳಾಟವನ್ನು ನೀವು ಒಮ್ಮೆ ನೋಡಿ.
 
 ಬೈಕ್ ಸವಾರಿಗಾಗಿ ಚಿಂಪಾಂಜಿ ಮರಿಯ ಹಠ ನೋಡಿ(ವಿಡಿಯೋ)
 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Dehli Airport: ಭಾರೀ ಮಳೆಗೆ ಸೋರುತ್ತಿದೆ ಛಾವಣಿ, Video Viral

ಮಗನ ಇನ್ನೊಂದು ಸಂಬಂಧ ತಿಳಿಯುತ್ತಿದ್ದ ಹಾಗೇ RJDಯಿಂದ ಉಚ್ಛಾಟಿಸಿದ ಲಾಲು

18 ಬಿಜೆಪಿ ಶಾಸಕರ ಅಮಾನತು ವಾಪಾಸ್ ಪಡೆಯುವ ಮುನ್ಸೂಚನೆ ಕೊಟ್ಟ ಸ್ಪೀಕರ್ ಯುಟಿ ಖಾದರ್‌

ಆಪರೇಷನ್ ಸಿಂಧೂರ್‌ ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ, ಭಾರತದ ಪ್ರತಿಬಿಂಬ: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ

ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿ ಭಾರತ: ಐದನೇ ಸ್ಥಾನಕ್ಕೆ ಜಾರಿದ ಜಪಾನ್‌

ಮುಂದಿನ ಸುದ್ದಿ
Show comments