Webdunia - Bharat's app for daily news and videos

Install App

ಮುನ್ಸಿಪಲ್ ಆಫೀಸ್ ನಲ್ಲಿ ಕೇಳಿದ ಅರ್ಜಿ ನೀಡದ್ದಕ್ಕೆ ವ್ಯಕ್ತಿ ಮಾಡಿದ್ದೇನು ಗೊತ್ತಾ....?

Webdunia
ಸೋಮವಾರ, 5 ಜೂನ್ 2017 (11:18 IST)
ಅಗಸ್ಟಾ:ತಿಗಣೆಗಳ ನಿಯಂತ್ರಣಕ್ಕಾಗಿ ಪಾಲಿಕೆಗೆ ಅರ್ಜಿ ಸಲ್ಲಿಸಲು ಬಂದ ವ್ಯಕ್ತಿಯೊಬ್ಬನಿಗೆ ಪಾಲಿಕೆ ಸಿಬ್ಬಂದಿ ಅರ್ಜಿ ನೀಡಿಲ್ಲ. ಇದರಿಂದ ಕೋಪಗೊಂಡ ವ್ಯಕ್ತಿ "ಒಂದು ಕಪ್‌ ತಿಗಣೆ' ತಂದು ಮುನ್ಸಿಪಲ್ ಕಚೇರಿಯಲ್ಲಿ ಸುರಿದಿದ್ದಾನೆ.
 
ಅಮೆರಿಕದ ಅಗಸ್ಟಾದಲ್ಲಿ ವ್ಯಕ್ತಿಯೊಬ್ಬ ಮನೆ ಯಲ್ಲಿ ತಿಗಣೆ ಕಾಟವಿದೆ. ಅದರ ನಿಯಂತ್ರಣ ಕೋರಿ ಅರ್ಜಿ ಸಲ್ಲಿಸಬೇಕು ಎಂದು ಪಾಲಿಕೆ ಕಚೇರಿಗೆ ಬಂದಿದ್ದ. ಆದರೆ, ಅರ್ಜಿ ನೀಡಲು ಸಿಬ್ಬಂದಿ ನಿರಾಕರಿಸಿದ್ದರು.ಇದರಿಂದ ಆತನ ಸಿಟ್ಟು  ನೆತ್ತಿಗೇರಿದೆ. ತಾನು ತಂದಿದ್ದ ಚೀಲದೊಳಗಿದ್ದ ಕಪ್‌ವೊಂದನ್ನು ಹೊರತೆಗೆದು, ಒಳಗಿದ್ದ 100ಕ್ಕೂ ಹೆಚ್ಚು ತಿಗಣೆಗಳನ್ನು ಕಚೇರಿಯೊಳಕ್ಕೆ ಎಸೆದಿದ್ದಾನೆ. ತಿಗಣೆಗಳು ಸ್ವಾತಂತ್ರ್ಯ ಸಿಕ್ಕ ಸಂತೋಷದಲ್ಲಿ ಬಿರಬಿರನೆ ಹೋಗಿ ಮೂಲೆ ಸೇರಿಕೊಂಡಿವೆ. 
 
ಇದರಿಂದ ಕಚೇರಿಗೆ ಸಂಕಷ್ಟ ಶುರುವಾಗಿದ್ದು, ಇದೀಗ ಕಚೇರಿಯನ್ನೇ ಮುಚ್ಚಲಾಗಿದೆ. ತಿಗಣೆ ನಿರ್ಮೂಲನೆ ನಂತರ ತೆರೆಯುವುದಾಗಿ ಫ‌ಲಕ ಹಾಕಲಾಗಿದೆ. 
 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್ಆಡಿ 2.5 ಲಕ್ಷ ರೂಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು  ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments