Webdunia - Bharat's app for daily news and videos

Install App

ಕರುವನ್ನ ಕೊಂದ ಅನಕೊಂಡ ಮೇಲೆ ಸೇಡು ತೀರಿಸಿಕೊಂಡ ಹಸು..!

Webdunia
ಗುರುವಾರ, 11 ಮೇ 2017 (11:41 IST)
ಸಾಮಾನ್ಯವಾಗಿ ಹಸು ಎಂದರೆ ಸಾಧು ಪ್ರಾಣಿ ಎಂದೇ ಭಾವಿಸಲಾಗುತ್ತದೆ. ಆದರೆ, ತನ್ನನ್ನ ಕೆಣಕಿದರೆ ಯಾರನ್ನೂ ಬಿಡಲ್ಲ ಎಂಬುದನ್ನ ಬ್ರಜಿಲ್ ಗಡಿಯಲ್ಲಿ ಹಸುವೊಂದು ತೋರಿಸಿಕೊಟ್ಟಿದೆ.

ತನ್ನ ಕರುವನ್ನ ಸುತ್ತಿ ಕೊಂದ ಅನಕೊಂಡ ಮೇಲೆ ಹಸು ಉಗ್ರ ರೂಪ ಪ್ರದರ್ಶಿಸಿತ್ತು.. ಕರುವನ್ನ ಕಳೆದುಕೊಂಡ ನೋವಿನ ಕಟ್ಟೆ ಒಡೆದಿತ್ತು. ಹಸುವನ್ನ ಆಕ್ರೋಶ ಕಂಡು ಬೆಚ್ಚಿಬಿದ್ದ ಸ್ಥಳೀಯರು ಅನಕೊಂಡವನ್ನ ಬೇರೆಡೆಗೆ ಸ್ಥಳಾಂತರಿಸುವ ಯತ್ನ ನಡೆಸಿದರೂ ಹಸು ಬಿಡಲಿಲ್ಲ. ಕೊಂಬಿನಿಂದ ಗುದ್ದಿ ಹೊಸಕಿ ಹತ್ಯೆ ಮಾಡಿತು. ಅನಕೊಂಡ ಪ್ರತಿ ದಾಳಿಗೆ ಯತ್ನಿಸಿದರೂ ಸಾಧ್ಯವಾಗಲಿಲ್ಲ.

ಹಸುವಿನ ರೌದ್ರಾವತಾರ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ನಾವೆಂದೂ ಹಸುವನ್ನ ಈ ರೀತಿ ನೋಡಿಲ್ಲ ಅಂತಾರೆ. ಅನಕೊಂಡ ಮೇಲೆ ಸೇಡು ತೀರಿಸಿಕೊಂಡ ಹಸುವಿನ ವೈರಲ್ ಆಗಿದ್ದು, ಪ್ರಾಣಿಗಳ ಗುದ್ದಾಟವನ್ನ ನೋಡುತ್ತಿದ್ದ ಜನರ ಬಗ್ಗೆ ಟೀಕೆ ಕೇಳಿಬಂದಿದೆ. ಮೂಕಪ್ರಾಣಿಗಳ ಕಾಳಗ ತಡೆಯಬೇಕಿತ್ತೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ ರಘುವಂಶಿ ಗತಿ ನನಗಾಗಲಿಲ್ಲ.. ದೇವರೇ ಕಾಪಾಡಿದ..

Karnataka Weather: ಈ ಒಂದು ಜಿಲ್ಲೆಗೆ ಮಾತ್ರ ಇಂದು ಭಾರೀ ಮಳೆ

ಏರ್‌ ಇಂಡಿಯಾ ವಿಮಾನ ದುರಂತ: ಪ್ರಾಣ ಉಳಿಸಿಕೊಳ್ಳಲು ಬಿಲ್ಡಿಂಗ್‌ನಿಂದ ವಿದ್ಯಾರ್ಥಿಗಳು ಹಾರುತ್ತಿರುವ ಭೀಕರ ವಿಡಿಯೋ ವೈರಲ್‌

ಶೀಘ್ರದಲ್ಲೇ ನಿವೃತ್ತಿ ಪಡೆಯುವುದಾಗಿ ಹೇಳಿದ್ದ: ಕ್ಯಾಪ್ಟನ್ ಸುಮೀತ್‌ ಸಬರ್ವಾಲ್‌ಗೆ ತಂದೆಯ ಕಣ್ಣೀರ ಅಂತಿಮ ವಿದಾಯ

ರಾತೋರಾತ್ರಿ ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸರ ಭೇಟಿ: ತನಿಖೆಗೆ ಆದೇಶ

ಮುಂದಿನ ಸುದ್ದಿ
Show comments