Webdunia - Bharat's app for daily news and videos

Install App

ಭಾರತದಲ್ಲಿದ್ದುಕೊಂಡೇ ಭಾರತಕ್ಕೆ ಎಚ್ಚರಿಕೆ ನೀಡಿದ ಚೀನಾ ರಾಯಭಾರಿ

Webdunia
ಗುರುವಾರ, 6 ಜುಲೈ 2017 (10:09 IST)
ಯುದ್ಧೋನ್ಮಾದಲ್ಲಿರುವ ನೆರೆಯ ಚೀನಾ ದಿನದಿಂದ ದಿನಕ್ಕೆ ಭಾರತದ ಮೇಲಿನ ಆರೋಪಗಳ ಪಟ್ಟಿಯನ್ನ ಹೆಚ್ಚಿಸುತ್ತಲೇ ಇದೆ.  ದೊಕ್ಲಾಮ್ ಪ್ರದೇಶ ಭೂತಾನ್`ಗೆ ಸೇರಿದ್ದೆಂಬ ಭಾರತದ ವಾದದಲ್ಲಿ ಯಾವುದೇ ಹುರುಳಿಲ್ಲ. ದೊಕ್ಲಾಮ್ ಪ್ರದೇಶ ಚೀನಾಕ್ಕೆ ಸೇರಿದ್ದೆಂಬ ಬಗ್ಗೆ ನಮ್ಮ ಬಳಿ ಹಲವು ಹಳೆಯ ದಾಖಲೆಗಳಿವವೆ. ಎಂದು ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿಯ ಪೊಲಿಟಿಕಲ್ ಕೌನ್ಸಿಲರ್ ಲಿಯಾ ವಿಡಿಯೋ ಹೇಳಿಕೆಯಲ್ಲಿ ಸಮರ್ಥನೆ ನೀಡಿದ್ದಾರೆ.
 

ದೊಕ್ಲಾಮ್ ಪ್ರದೇಶದಲ್ಲಿ ಭಾರತ-ಚೀನಾ ಮಿಲಿರಿ ನಡುವೆ ಏರ್ಪಟ್ಟಿರುವ ಪ್ರಕ್ಷುಬ್ಧ ವಾತಾವರಣ ತಿಳಿಯಾಗಲಿ ಭಾರತ, ದೊಕ್ಲಾಮ್`ನಲ್ಲಿ ನಿಯೋಜಿಸಿರುವ ಸೇನೆಯನ್ನ ಬೇಷರತ್ತಾಗಿ ಹಿಂಪಡೆಯಬೇಕೆಂದು ಲಿಯಾ ಹೇಳಿದ್ಧಾರೆ.
ಭಾರತ-ಚೀನಾ ಮತ್ತು ಭೂತಾನ್-ಚೀನಾ ಗಡಿಯಲ್ಲಿ ಹಲವು ಭಾರೀ ಹೋಗಿ ಬಂದಿದ್ದೇನೆ. ದೊಕ್ಲಾಮ್ ಪ್ರದೇಶದ ಬಗ್ಗೆ ನನಗೆ ಪ್ರತ್ಯಕ್ಷ ಜ್ಞಾನವಿದೆ. 1890ರಲ್ಲಿ ಪ್ರದೇಶವನ್ನ ಪ್ರತ್ಯೇಕಿಸಲಾಗಿದೆ.ಚೀನಾದ ನೆಲದ ಪರಮಾಧಿಕಾರಕ್ಕೆ ಭಾರತಕ್ಕೆ ಧಕ್ಕೆ ಮಾಡಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ.. 1962ಕ್ಕಿಂತಲೂ ಅಧಿಕ ನಷ್ಟ ಅನುಭವಿಸುತ್ತೀರಿ ಜೋಕೆ.. ಭಾರತವನ್ನ ಬೆದರಿಸಿದ ಚೀನಾ

 


ನನಗೆ ತಿಳಿದಿರುವ ಪ್ರಕಾರ, ಭಾರತ-ಚೀನಾ ಮತ್ತು ಚೀನಾ-ಭೂತಾನ್ ಗಡಿ ಸಂಬಂಧಿಸಿದ ಕೆಲಸ ಹಲವು ದಶಕಗಳಿಂದ ನಡೆಯುತ್ತಿದ್ದು, ಭಾರತದ ವಾದಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ.ಚೀನಾ ಭಾರತಕ್ಕೆ ಸೇರಿದ್ದೆಂದು ಹೇಳಲಲು ನಮ್ಮ ಬಳಿ ಪ್ರಬಲ ಸಾಕ್ಷ್ಯಗಳಿವೆ ಎಂದಿದ್ಧಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಜ್ಞಾತ ವಾಸದಿಂದ ಹೊರಬಂದ ಇರಾನ್‌ನ ಸರ್ವೋಚ್ಚ ನಾಯಕ: ಜನರತ್ತ ಕೈಬೀಸಿದ ಅಯಾತೊಲ್ಲಾ ಅಲಿ

ಟೆಕ್ಸಾಸ್‌ನಲ್ಲಿ ಹಠಾತ್ ಪ್ರವಾಹದಿಂದ 50 ಮಂದಿ ಸಾವು: 850 ಮಂದಿಯ ರಕ್ಷಣೆ, 27 ವಿದ್ಯಾರ್ಥಿನಿಯರು ನಾಪತ್ತೆ

Karnataka Weather: ಕರಾವಳಿಯಲ್ಲಿ ಆರೆಂಜ್ ಅಲರ್ಟ್​ ಘೋಷಣೆ, ಒಂದು ವಾರ ಧಾರಾಕಾರ ಮಳೆ ಸಾಧ್ಯತೆ

ಡೋನಾಲ್ಡ್‌ ಟ್ರಂಪ್‌ ಜೊತೆ ಮುನಿಸಿಕೊಂಡ ಬೆನ್ನಲ್ಲೇ ಹೊಸ ರಾಜಕೀಯ ಪಕ್ಷ ಘೋಷಿಸಿದ ಇಲಾನ್ ಮಸ್ಕ್

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 6 ಪ್ರಾಣಿಗಳು ಸಾವು, ಪ್ರಾಣಿ ಪ್ರಿಯರಲ್ಲಿ ಆತಂಕ

ಮುಂದಿನ ಸುದ್ದಿ
Show comments