Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾದಲ್ಲಿ ಲಘು ವಿಮಾನ ಪತನ: ಐವರ ದುರ್ಮರಣ

ಆಸ್ಟ್ರೇಲಿಯಾದಲ್ಲಿ ಲಘು ವಿಮಾನ ಪತನ: ಐವರ ದುರ್ಮರಣ
melbourne , ಮಂಗಳವಾರ, 21 ಫೆಬ್ರವರಿ 2017 (09:16 IST)
ಲಘು ವಿಮಾನ ಪತನವಾಗಿ ಐವರು ಮೃತಪಟ್ಟಿರುವ ಘಟನೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದ ಏರ್`ಪೋರ್ಟ್ ಸಮೀಪದ ಶಾಪಿಂಗ್ ಮಾಲ್ ಬಳಿ ನಡೆದಿದೆ.


ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಶಾಪಿಂಗ್ ಮಾಲ್ ಬಳಿ ದಟ್ಟ ಹೊಗೆ ಆವರಿಸುತ್ತಿತ್ತು. ಐವರಿದ್ದ ಚಾರ್ಟರ್ಡ್ ವಿಮಾನ ಕಿಂಗ್ ದ್ವೀಪದತ್ತ ತೆರಳುತ್ತಿತ್ತು ಎಂದು ತಿಳಿದುಬಂದಿದೆ.

ಶಾಪಿಂಗ್ ಮಾಲ್ ಇನ್ನೂ ತೆರಯದ ಕಾರಣ ಸಾರ್ವಜನಿಕರ ಪ್ರಾಣ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಪತನಕ್ಕೆ ಕಾರಣ ತನಿಖೆ ಮೂಲಕ ಹೊರಬರಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಂಗಾರಪ್ಪ ಕೊನೆಯಾಸೆ ಏನಾಗಿತ್ತಂತೆ ಗೊತ್ತಾ?