Webdunia - Bharat's app for daily news and videos

Install App

ಅಬ್ಬಾ.! ಗಿನ್ನೆಸ್‌ ದಾಖಲೆ ಸೇರಿದ ಈ ಪಿಜ್ಜಾ ಎಷ್ಟು ಉದ್ದವಿದೆ ಗೊತ್ತಾ..?

Webdunia
ಮಂಗಳವಾರ, 27 ಜೂನ್ 2017 (16:26 IST)
ವಾಷಿಂಗ್ಟನ್‌: ಪಿಜ್ಜಾ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹೆಸರು ಕೇಳಿದ್ರೆ ಎಷ್ಟು ಜನರಿಗೆ ಬಾಯಲ್ಲಿ ನೀರೂರಲ್ಲ. ಈಗ್ ಇಲ್ಲಿ ಹೇಳ್ತಿರೋ ಪಿಜ್ಜಾ ಗಿನ್ನೀಸ್ ದಾಖಲೆ ನಿರ್ಮಿಸಿದೆ. ಅದು ಎಷ್ಟು ಉದ್ದವಿರಬಹುದು ಹೇಳಿ. ಬರೋಬ್ಬರಿ1,930 ಮೀಟರ್‌ ಉದ್ದದ ಪಿಜ್ಜಾ ಕಣ್ರಿ ವ್ಹಾವ್..ಅಲ್ವಾ.. 
 
ಕ್ಯಾಲಿಫೋರ್ನಿಯಾದಲ್ಲಿ ನಿರ್ಮಿಸಲಾದ ಈ ಪಿಜ್ಜಾ ವಿಶ್ವದ ಅತಿ ಉದ್ದದ ಪಿಜ್ಜಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಗಿನ್ನೀಸ್ ದಾಖಲೆ ನಿರ್ಮಿಸಿದೆ. ಇದಕ್ಕಾಗಿ 3,632 ಕೆ.ಜಿ. ನಾದಿದ ಹಿಟ್ಟು, 1,634 ಕೆ.ಜಿ. ಚೀಸ್‌ ಹಾಗೂ 2,542 ಕೆ.ಜಿ. ಸಾಸ್‌ ಬಳಸಲಾಗಿದ್ದು, 100ಕ್ಕೂ ಹೆಚ್ಚು ಬಾಣಸಿಗರು ಇದನ್ನು ತಯಾರಿಸಿದ್ದಾರೆ. ಇನ್ನೂ ವಿಶೇಷ ಅಂದ್ರೆ ಕೈಗಾರಿಕೆಗಳಲ್ಲಿ ಬಳಸುವ ಮೂರು ಓವನ್‌ಗಳನ್ನು ಬಳಸಿ ಸತತ 8 ತಾಸುಗಳ ಕಾಲ ಈ ಪಿಜ್ಜಾವನ್ನು ಬೇಯಿಸಲಾಗಿದೆ. ಫೈನಲಿ ಈ ಪಿಜ್ಜಾವನ್ನು ಸ್ಥಳೀಯ ಆಹಾರ ಕೇಂದ್ರಗಳು ಹಾಗೂ ನಿರಾಶ್ರಿತರ ವಸತಿ ಕೇಂದ್ರಗಳಿಗೆ ಹಂಚಲಾಗಿದೆ.
 
ಅಮೆರಿಕ ಮೂಲದ ‘Pizzaovens.com’ ಎನ್ನುವ ರೆಸ್ಟೊರೆಂಟ್‌ ಪರಿಕರಗಳ ಕಂಪೆನಿ ಈ ದಾಖಲೆ ಪ್ರಮಾಣದ ಪಿಜ್ಜಾ ತಯಾರಿಸಿದೆ. ಪಿಜ್ಜಾದ ಮೂಲವಾಗಿರುವ ಇಟಲಿಯಲ್ಲಿ ಈ ಹಿಂದೆ ತಯಾರಿಸಿದ್ದ 1,853.88 ಮೀ. ಉದ್ದದ ಪಿಜ್ಜಾ ಗಿನ್ನೆಸ್‌ ಸೇರಿತ್ತು. ಆ ದಾಖಲೆಯನ್ನು ಇದು ಮುರಿದಿದೆ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka:ವೈದ್ಯಕೀಯ ಕೋರ್ಸ್ ಕಲಿಯುವವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ

Donald Trump: ಭಾರತ ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನವನಲ್ಲ ಎಂದ ಟ್ರಂಪ್

India Pakistan: ಶಾಂತಿ ಮಾತುಕತೆ ಮಾಡೋಣ ಬನ್ನಿ: ಭಾರತದ ಎದುರು ಅಂಗಲಾಚುತ್ತಿರುವ ಪಾಕಿಸ್ತಾನ

Karnataka Weather: ಇಂದಿನಿಂದ ರಾಜ್ಯದಲ್ಲಿ ಹವಾಮಾನ ಬದಲಾವಣೆ ತಪ್ಪದೇ ಗಮನಿಸಿ

ಟರ್ಕಿ ಮೇಲೆ ಒಂದೊಂದೆ ಪ್ರತೀಕಾರ ತೀರಿಸುತ್ತಿರುವ ಭಾರತ: ವಿಮಾನಯಾನ ಸಂಸ್ಥೆಯ ಲೈಸನ್ಸ್‌ ರದ್ದು ಮಾಡಿದ ಭಾರತ

ಮುಂದಿನ ಸುದ್ದಿ
Show comments