Webdunia - Bharat's app for daily news and videos

Install App

ಕಾರಿನ ಡೋರ್ ತೆಗೆದು ಡ್ರೈವರ್ ಸೀಟಿನಲ್ಲಿ ಕುಳಿತ ಕರಡಿ..!

Webdunia
ಗುರುವಾರ, 22 ಜೂನ್ 2017 (17:09 IST)
ಕಾಡು ಪ್ರಾಣಿಗಳು ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಬರುವುದನ್ನ ನೋಡಿದ್ದೀವಿ. ಆಹಾರಕ್ಕಾಗಿ ಕರಡಿಯೊಂದು ಪಾರ್ಕಿಂಗ್ ಮಾಡಿದ್ದ ವಾಹನದ ಮೇಲೇ ದಾಳಿ ನಡೆಸಿರುವ ಘಟನೆ ಕೆನಡಾದಲ್ಲಿ ನಡೆದಿದೆ. ಮಿಟ್ಟ್ ಪೀಟರ್ಸನ್ ಈ ವಿಡಿಯೋ ಚಿತ್ರೀಕರಿಸಿದ್ದು, ವೃತ್ತಾಂತ ಬಿಚ್ಚಿಟ್ಟಿದ್ದಾರೆ.

ಮರದ ಬಳಿ ನಿಲ್ಲಿಸಿದ್ದ ವಾಹನದ ಬಳಿಗೆ ಬಂದ ಕರಡಿ ತನ್ನ ಪಂಜದಿಂದ ಸುಲಭವಾಗಿ ವ್ಯಾನಿನ ಬಾಗಿಲು ತೆರೆಯುತ್ತೆ. ಆಹಾರಕ್ಕಾಗಿ ವ್ಯಾನಿನ ಒಳಗಡೆ ಹುಡುಕಾಟ ನಡೆಸುತ್ತೆ. ಕಾರಿನಲ್ಲಿ ಕರಡಿಗೆ ಏನೂ ಸಿಗುವುದಿಲ್ಲ. ಮುಂದಿನ ಡ್ರೈವರ್ ಸೀಟ್`ಗೆ ಹೋಗಿ ಕುಳಿತುಕೊಳ್ಳುವ ಕರಡಿ ಜೋರಾಗಿ ಹಾರ್ನ್ ಮಾಡಿ ಮತ್ತೆ ಹೊರಗಡೆ ಬಂದು ಕಾಡಿನ ಹಿಡಿಯುತ್ತೆ.

ಸಮೀಪದಲ್ಲೇ ಮತ್ತೊಂದು ಕಾರಿನಲ್ಲಿ ಕುಳಿತಿದ್ದ ಮಟ್ ಪೀಟರ್ಸನ್ ಅಕ್ಷರಶಃ ಬೆಚ್ಚಿಬಿದ್ದಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments