Select Your Language

Notifications

webdunia
webdunia
webdunia
webdunia

ಇನ್ನೊಬ್ಬನ ಹೆಂಡತಿಯೊಂದಿಗೆ ಅಥವಾ ತನ್ನಿಷ್ಟದ ವ್ಯಕ್ತಿಯೊಂದಿಗೆ ಸೆಕ್ಸ್ ಮಾಡುವುದು ತಪ್ಪಲ್ಲ: ಕೋರ್ಟ್

ಇನ್ನೊಬ್ಬನ ಹೆಂಡತಿಯೊಂದಿಗೆ ಅಥವಾ ತನ್ನಿಷ್ಟದ ವ್ಯಕ್ತಿಯೊಂದಿಗೆ ಸೆಕ್ಸ್ ಮಾಡುವುದು ತಪ್ಪಲ್ಲ: ಕೋರ್ಟ್
ಸಿಯೋಲ್ , ಶನಿವಾರ, 28 ಫೆಬ್ರವರಿ 2015 (12:47 IST)
ಇನ್ನೊಬ್ಬನ ಹೆಂಡತಿಯೊಂದಿಗೆ ಅಥವಾ ತನ್ನಿಷ್ಟದ ವ್ಯಕ್ತಿಯೊಂದಿಗೆ  ಸೆಕ್ಸ್ ಮಾಡುವುದು ತಪ್ಪಲ್ಲವೇ ಅಲ್ಲ. ಒಪ್ಪಿಗೆಯ ಲೈಂಗಿಕ ಸಂಪರ್ಕ ವ್ಯಕ್ತಿಯ ಹಕ್ಕು ಎಂದು ದಕ್ಷಿಣ ಕೊರಿಯಾದ ಕೋರ್ಟ್ ಅಭಿಪ್ರಾಯ ಪಟ್ಟಿದೆ. 
 
ಈ ತೀರ್ಪು ಹೊರಬೀಳುತ್ತಿದ್ದಂತೆ ದೇಶದಲ್ಲಿ ಕಾಂಡೋಮ್  ತಯಾರಿಕಾ ಕಂಪನಿಯ ಷೇರುಗಳು ತೀವ್ರ ಏರಿಕೆ ಕಂಡಿವೆ. ಹೆಣ್ಣಿನ ರಕ್ಷಣೆಗೆಂದು 1953ರಲ್ಲಿ ರೂಪುಗೊಂಡ ಕಾನೂನು ಕಾರಣದಿಂದ ದಕ್ಷಿಣ ಕೊರಿಯಾದಲ್ಲಿ ವಿಚ್ಛೇದನಗಳ ಸಂಖ್ಯೆ ಕಡಿಮೆ ಇತ್ತು. 
 
ವ್ಯಭಿಚಾರದಲ್ಲಿ ತೊಡಗಿದವರು ಸಿಕ್ಕಿಬಿದ್ದಲ್ಲಿ ಜೈಲೇ ಗತಿಯಾಗಿತ್ತು.ಆದರೆ ಇನ್ನು ಮುಂದೆ ಅಲ್ಲಿ ಎಲ್ಲವೂ ಮುಕ್ತಮುಕ್ತ. 9 ನ್ಯಾಯಾಧೀಶರಿದ್ದ ಪೀಠದಲ್ಲಿ 7 ನ್ಯಾಯಧೀಶರು, ಪುರುಷ/ಮಹಿಳೆಯ ತನ್ನಿಷ್ಟದ ಸೆಕ್ಸ್ ಹಕ್ಕಿಗೆ ಸಮ್ಮತಿ ಸೂಚಿಸಿದೆ.

Share this Story:

Follow Webdunia kannada