Webdunia - Bharat's app for daily news and videos

Install App

729 ಜನರ ಬೆತ್ತಲೆಸ್ನಾನದ ಮೂಲಕ ಗಿನ್ನಿಸ್ ದಾಖಲೆ

Webdunia
ಬುಧವಾರ, 2 ಏಪ್ರಿಲ್ 2014 (15:01 IST)
ಸ್ಪೇನ್: ಆಗ್ನೇಯ ಸ್ಪೇನ್‌ ನಗರ ವೆರಾದ ಬೀಚ್‍‌ನಲ್ಲಿ ಒಂದೇ ಬಾರಿಗೆ 729 ಜನರು ಬೆತ್ತಲೆಯಾಗಿ ಸಮುದ್ರಸ್ನಾನ ಮಾಡುವ ಮೂಲಕ ಸಾಮೂಹಿಕ ನಗ್ನ ಸಮುದ್ರಸ್ನಾನದಲ್ಲಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದೆ. 506 ಬೆತ್ತಲೆ ಸ್ನಾನ ಮಾಡಿದವರೊಂದಿಗೆ ನಂ. 1 ಸ್ಥಾನದಲ್ಲಿದ್ದ ನ್ಯೂಜಿಲೆಂಡ್‌ನಿಂದ ಆ ಗೌರವವನ್ನು ಅದು ಕಸಿದುಕೊಂಡಿದೆ.

' ವರ್ಡ್ಸ್ ಬಿಗ್ಗೆಸ್ಟ್ ಸ್ಟ್ರಿಫ್‌ಆಫ್' ಘೋಷಣೆಯೊಂದಿಗೆ ಅಲ್ಮೇರಿಯಾ ಪ್ರಾಂತ್ಯದಲ್ಲಿ ನೆಲೆಗೊಂಡಿರುವ ಪಟ್ಟಣದಲ್ಲಿ ಬಟ್ಟೆ ಕಳಚಿ ಸ್ನಾನ ಮಾಡುವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಯಸಿದ ನೂರಾರು ಜನರನ್ನು ಇದು ಆಕರ್ಷಿಸಿತು. ಬೀಚ್ ಪ್ರವೇಶದ್ವಾರದಲ್ಲಿ ಭಾಗಿಗಳ ಎಣಿಕೆ ಮಾಡಿ 50 ಜನರ ಗುಂಪುಗಳನ್ನು ಮಾಡಿ ಅವರ ನೋಂದಣಿ ಸಂಖ್ಯೆಯೊಂದಿಗೆ ಟಿಕೆಟ್ ನಂಬರ್ ನೀಡಲಾಯಿತು.

ಹೊಸ ದಾಖಲೆ ಸ್ಥಾಪಿಸುವ ಮೂಲಕ ವೆರಾ ತನ್ನ ಪ್ರವಾಸೋದ್ಯಮ ಸಾಮರ್ಥ್ಯವನ್ನು ಉತ್ತೇಜಿಸಲು ಮತ್ತು ಅಂತರರಾಷ್ಟ್ರೀಯ ನಗ್ನ ಕೇಂದ್ರವಾಗಿ ರೂಪುಗೊಳ್ಳಲು ತಯಾರಿ ನಡೆಸಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ