Webdunia - Bharat's app for daily news and videos

Install App

(Viral Video)ಕೋರ್ಟ್`ನಲ್ಲಿ ತಂದೆಗೇ ಶಿಕ್ಷೆ ವಿಧಿಸಿದ 5 ವರ್ಷದ ಬಾಲಕ..!

Webdunia
ಶುಕ್ರವಾರ, 2 ಜೂನ್ 2017 (20:10 IST)
ಅಮೆರಿಕ ಕೋರ್ಟ್`ವೊಂದರಲ್ಲಿ 5 ವರ್ಷದ ಬಾಲಕ ತಂದೆಗೇ ಶಿಕ್ಷೆ ವಿಧಿಸಿರುವ ಅಪರೂಪದ ಘಟನೆ ನಡೆದಿದೆ. ಮಕ್ಕಳು ಸುಳ್ಳು ಹೇಳುವುದಿಲ್ಲವೆಂದು ನ್ಯಾಯಾಧೀಶರು ತಂದೆಯ ಅಪರಾಧಕ್ಕೆ ಯಾವ ಶಿಕ್ಷೆ ಕೊಡಬೇಕೆಂದು ಮಗುವನ್ನ ಕೇಳಿದ್ದಾರೆ. ಈ ಸಂದರ್ಭ ಮಗು ಕೊಟ್ಟ ಉತ್ತರ ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ.
 

ಜೇಕಬ್ ತಂದೆ ನೋ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿದ್ದ ತಪ್ಪಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿತ್ತು. ಈ ಸಂದರ್ಭ ಮಗು ಜೇಕಬ್`ನನ್ನ ಬಳಿಗೆ ಕರೆದ ಜಡ್ಜ್ 2 ನಿಮಿಷ ವಿಶ್ವಾಸದಿಂದ ಮಾತನಾಡಿ ಮಗುವಿನ ಸ್ನೇಹ ಸಂಪಾದಿಸುತ್ತಾರೆ. ಬಳಿಕ ತೀರ್ಪು ನೀಡಲು ನಿನ್ನ ಸಹಾಯ ಬೇಕೆಂದ ನ್ಯಾಯಾಧೀಶರು, ನಿಮ್ಮ ತಂದೆಗೆ ಶಿಕ್ಷೆ ವಿಧಿಸಲು ನನ್ನ ಬಳಿ ಮೂರು ಆಯ್ಕೆಗಳಿವೆ. 90 ಡಾಲರ್ ದಂಡ, 30 ಡಾಲರ್ ದಂಡ ಅಥವಾ ಶಿಕ್ಷೆ ವಿಧಿಸದೇ ಬಿಟ್ಟು ಬಿಡಬಹುದು. ಇದರಲ್ಲಿ ನಿನ್ನ ಆಯ್ಕೆ ಏನು ಎಂದು ಪ್ರಶ್ನಿಸುತ್ತಾರೆ.

ಈ ಸಂದರ್ಭ ಸ್ವಲ್ಪವೂ ಯೋಚಿಸದೇ ಜೇಕಬ್ 30 ಎಂದು ಉತ್ತರಿಸುತ್ತಾನೆ. ನ್ಯಾಯಾಧೀಶರು ಇದನ್ನ ಕಂಡು ನೀನು ಒಳ್ಳೆಯ ಜಡ್ಜ್ ಎನ್ನುತ್ತಾರೆ. ನೆರೆದಿದ್ದವರು ಸಹ ಅಚ್ಚರಿಗೊಳಗಾಗುತ್ತಾರೆ. ಆನ್ ಲೈನ್`ನಲ್ಲಿ ಈ ವಿಡಿಯೋ 8 ಮಿಲಿಯನ್ ವೀವ್ಸ್ ಕಂಡಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ.. http://kannada.fantasycricket.webdunia.com/

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪುರಿ ದೇವಸ್ಥಾನ ಕಾಲ್ತುಳಿತ: ಜಿಲ್ಲಾಧಿಕಾರಿ ಎಸ್‌ಪಿಯನ್ನೇ ವರ್ಗಾವಣೆ ಮಾಡಿದ ಸರ್ಕಾರ

88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬಾನು ಪುಪ್ತಾಕ್‌

ಜೂನ್ 23ರಂದು ಇರಾನ್ ಜೈಲಿನ ಮೇಲೆ ಇಸ್ರೇಲ್ ದಾಳಿಯಲ್ಲಿ ಅಧಿಕಾರಿಗಳು ಸೇರಿ 71ಮಂದಿ ಸಾವು

ಅಶೋಕ್ ಜ್ಯೋತಿಷ್ಯ ಕಲಿತಿದ್ದರೆ ನನ್ನ ಭವಿಷ್ಯ ಕೇಳಬೇಕಿತ್ತು: ಡಿಕೆ ಶಿವಕುಮಾರ್‌

ಪುರಿ ಕಾಲ್ತುಳಿತ ದುರಂತ, ದೊಡ್ಡ ಎಚ್ಚರಿಕೆ: ರಾಹುಲ್ ಗಾಂಧಿ ಸಂತಾಪ

ಮುಂದಿನ ಸುದ್ದಿ
Show comments