Webdunia - Bharat's app for daily news and videos

Install App

ಮೂವರು ಬಾಲಕರ ಜೊತೆ ಮಂಚ ಏರಿದ್ದ ಆಂಟಿಗೆ ಎರಡೂವರೆ ವರ್ಷ ಜೈಲು

Webdunia
ಶುಕ್ರವಾರ, 26 ಮೇ 2017 (16:36 IST)
40 ವರ್ಷದ ವಿಚ್ಛೇದಿತಾ ಮಹಿಳೆಯೊಬ್ಬಳು ಮೂವರು ಹದಿ ಹರೆಯದ ಬಾಲಕರನ್ನ ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡು ಜೈಲು ಪಾಲಾಗಿರುವ ಘಟನೆ ಲಂಡನ್ನಿನಲ್ಲಿ ನಡೆದಿದೆ.
 

ಲೈಂಗಿಕ ದೌರ್ಜನ್ಯವೆಸಗಿ ಜೈಲುಪಾಲಾದ ಮಹಿಳೆಯನ್ನ 40 ವರ್ಷದ ಬೆವರ್ಲಿ ಟಿಲ್ಲೈರ್ ಎಂದು ಗುರ್ತಿಸಲಾಗಿದೆ. ತನ್ನ ಮನೆಯಲ್ಲೆ ಬಾಲಕರಿಗೆ ಗುಂಡಿನ ಪಾರ್ಟಿ, ಮಾದಕ ವಸ್ತು ಸೇವನೆ ಅವಕಾಶ ಕೊಡುತ್ತಿದ್ದ ಈಕೆ ಬಳಿಕ ಅವರನ್ನ ತನ್ನ ಕಾಮದ ಹಸಿವು ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಳು. ಅಷ್ಟೆ ಅಲ್ಲ, ಲೈಂಗಿಕ ಕ್ರಿಯೆಯ ವಿಡಿಯೋ ಮಾಡಿ ಅದನ್ನ ಪದೇ ಪದೇ ನೋಡಿ ವಿಕೃತ ಸಂತೋಷ ಅನುಭವಿಸುತ್ತಿದ್ದಳು.

2008ರಲ್ಲಿ ತಾನು 30 ವರ್ಷದವಳಾಗಿದ್ದಾಗ ಬೆವರ್ಲಿ ಈ ಲೈಂಗಿಕ ಶೋಷಣೆ ಮಾಡಿದ್ದು, ಮೊದಲ ಬಾಲಕನ ಜೊತೆ 6 ಬಾರಿ ನಿರಂತರ ಲೈಂಗಿಕ ಸಂಪರ್ಕ ನಡೆಸಿದ್ದಳು. ಎರಡನೆಯವನ ಜೊತೆ 2 ಬಾರಿ ಮತ್ತು ಮೂರನೆಯವನ ಜೊತೆ 1 ಬಾರಿ ಸಂಪರ್ಕ ಬೆಳೆಸಿದ್ದಳು. ಈಕೆಯ ಜೊತೆ ಸೆಕ್ಸ್ ಮಾಡಿದ ಬಾಲಕರೆಲ್ಲ 14 ವರ್ಷದೊಳಗಿನವರು.

ಬಾಲಕನೊಬ್ಬ ತನ್ನನ್ನ ಮಹಿಳೆ ಬಳಸಿಕೊಂಡ ಬಗ್ಗೆ ಪೋಷಕರಿಗೆ ಹೇಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೋಷಕರ ದೂರಿನ ಮೇಲೆ ಆಪಾದಿತ ಮಹಿಳೆಯನ್ನ ವಿಚಾರಿಸಿದಾಗ ಮೊದ ಮೊದಲು ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಬಾಲಕರ ನನ್ನ ಮೇಲೆ ರೇಪ್ ಮಾಡಿದರೆಂದು ಡ್ರಾಮಾ ಮಾಡಿದ್ದಾಳೆ. ಬಳಿಕ ತಪ್ಪೊಪ್ಪಿಕೊಂಡಿದ್ದಾಳೆ. ಮಾನಸಿಕ ಸಮಸ್ಯೆಯಿಂದ ಹೀಗೆ ಮಾಡಿದ್ದಾಗಿ ಹೇಳಿದ್ದಾಳೆ. ಆದರೂ ಈಕೆಯ ವಾದ ಒಪ್ಪದ ಕೋರ್ಟ್ ನೀನು ಪ್ರಭುದ್ಧಳಾಗಿ ಜವಾಬ್ದಾರಿಯಿಂದ ನಡೆದುಕೊಳ್ಳದೆ ಲೈಂಗಿಕವಾಗಿ ಬಳಸಿಕೊಂಡಿದ್ದು ತಪ್ಪು ಎಂದು ತೀರ್ಪು ನೀಡಿದ್ದು, ಎರಡೂವರೆ ವರ್ಷ ಶಿಕ್ಷೆ ವಿಧಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಿಡಿಗೇಶಿ ಬಳಿ 19 ನವಿಲುಗಳ ಸಾವು: ಎಚ್ಚೆತ್ತ ಸರ್ಕಾರದಿಂದ ದಿಟ್ಟ ನಿರ್ಧಾರ

ಟೆಸ್ಟ್‌ನಲ್ಲಿ ತುಂಬಾ ಮಿಸ್ ಮಾಡಿಕೊಂಡಿದ್ದೇನೆ, ವಿರಾಟ್‌ ದೇಶಕ್ಕೆ ನಿಮ್ಮ ಅವಶ್ಯಕತೆಯಿದೆ: ಶಶಿ ತರೂರ್ ಪೋಸ್ಟ್‌

ನೇಹಾ ಹಿರೇಮಠ ಹತ್ಯೆ ಸಂಬಂಧ: ಆರೋಪಿಗೆ ಫಯಾಜ್ ಬಿಗ್ ಶಾಕ್

ಧರ್ಮಸ್ಥಳ ಅಸ್ಥಿ ಉತ್ಖನನ: ದೂರುದಾರ ಗುರುತಿಸಿದ 11ನೇ ಪಾಯಿಂಟ್‌ನಲ್ಲಿ ಬಿಗ್‌ಟ್ವಿಸ್ಟ್‌

ಮೈಸೂರಿನತ್ತ ಹೆಜ್ಜೆ ಹಾಕಿದ ಅಭಿಮನ್ಯ ನೇತೃತ್ವದ 9 ಗಜಪಡೆ

ಮುಂದಿನ ಸುದ್ದಿ